ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

christmas

ADVERTISEMENT

ಮಂಗಳೂರು: ಇಯಾನ್ ಕೇರ್ಸ್‌ನಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ

ಯೇಸುಕ್ರಿಸ್ತ ಮತ್ತು ಕೃಷ್ಣನ ಜನನದ ಸಂದರ್ಭ ಒಂದೇ ರೀತಿ ಇದೆ ಎಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಾಲಯದ ಆಡಳಿತ ಸಮಿತಿ ಮುಖ್ಯಸ್ಥ ಮೋಹನ್‌ದಾಸ್ ಸುರತ್ಕಲ್ ಅಭಿಪ್ರಾಯಪಟ್ಟರು.
Last Updated 2 ಜನವರಿ 2024, 6:37 IST
ಮಂಗಳೂರು: ಇಯಾನ್ ಕೇರ್ಸ್‌ನಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ

PHOTOS | ಸೆಲೆಬ್ರಿಟಿಗಳ ಕ್ರಿಸ್‌ಮಸ್‌ ಸಂಭ್ರಮ

ಸೆಲೆಬ್ರಿಟಿಗಳ ಕ್ರಿಸ್‌ಮಸ್‌ ಸಂಭ್ರಮ
Last Updated 26 ಡಿಸೆಂಬರ್ 2023, 12:39 IST
PHOTOS | ಸೆಲೆಬ್ರಿಟಿಗಳ ಕ್ರಿಸ್‌ಮಸ್‌ ಸಂಭ್ರಮ
err

ಚಾಮರಾಜನಗರ | ರೆಸಾರ್ಟ್‌, ಹೋಂಸ್ಟೇಗಳಲ್ಲಿ ಜನಜಂಗುಳಿ

ಕ್ರಿಸ್‌ ಮಸ್‌, ಹೊಸ ವರ್ಷಾಚರಣೆಯ ಸಂಭ್ರಮ, ಜ.5ರವರೆಗೂ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರು
Last Updated 26 ಡಿಸೆಂಬರ್ 2023, 8:28 IST
ಚಾಮರಾಜನಗರ | ರೆಸಾರ್ಟ್‌, ಹೋಂಸ್ಟೇಗಳಲ್ಲಿ ಜನಜಂಗುಳಿ

ಸಾಲು ರಜೆ: ಪ್ರವಾಸಿ ತಾಣಗಳಲ್ಲಿ ಸಂಭ್ರಮ

ಉತ್ತರ ಕನ್ನಡ: ದುಬಾರಿಯಾದ ಅತಿಥಿಗೃಹ, ಬಾದಾಮಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ
Last Updated 26 ಡಿಸೆಂಬರ್ 2023, 6:26 IST
ಸಾಲು ರಜೆ: ಪ್ರವಾಸಿ ತಾಣಗಳಲ್ಲಿ ಸಂಭ್ರಮ

ಮೈಸೂರು | ಹೊಸ ವರ್ಷಾಚರಣೆ ಹಿನ್ನೆಲೆ; ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

ಹೊಸ ವರ್ಷಾಚರಣೆ ಹಿನ್ನೆಲೆ ಹೋಟೆಲ್‌ ರೂಂಗಳು ಬುಕ್ಕಿಂಗ್‌
Last Updated 26 ಡಿಸೆಂಬರ್ 2023, 6:02 IST
ಮೈಸೂರು | ಹೊಸ ವರ್ಷಾಚರಣೆ ಹಿನ್ನೆಲೆ; ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

ಕರಾವಳಿ; ಪ್ರವಾಸಿ ತಾಣಗಳಲ್ಲಿ ಜನವೋ ಜನ

ಹೋಟೆಲ್‌ಗಳು ಭರ್ತಿ, ದೇವಸ್ಥಾನಗಳಲ್ಲಿ ಭಕ್ತರ ಸರತಿ ಸಾಲು, ಬೀಚ್‌ಗಳಲ್ಲೂ ಜನ ಸಂದಣಿ
Last Updated 26 ಡಿಸೆಂಬರ್ 2023, 5:33 IST
ಕರಾವಳಿ; ಪ್ರವಾಸಿ ತಾಣಗಳಲ್ಲಿ ಜನವೋ ಜನ

ಕ್ರಿಸ್‌ಮಸ್‌ ಆಚರಣೆ: ತಾತ್ಕಾಲಿಕ ಸೇತುವೆ ಕುಸಿದು ಹಲವರಿಗೆ ಗಾಯ

ಕ್ರಿಸ್‌ಮಸ್‌ ಆಚರಣೆಯ ಭಾಗವಾಗಿ ನಿರ್ಮಿಸಲಾಗಿದ್ದ ತಾತ್ಕಲಿಕ ಸೇತುವೆ ಕುಸಿದಿದ್ದು, ಹಲವರಿಗೆ ಗಾಯಗಳಾಗಿರುವ ಘಟನೆ ಕೇರಳದ ತಿರುವನಂತಪುರ ಜಿಲ್ಲೆಯ ಪೂವರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2023, 5:32 IST
ಕ್ರಿಸ್‌ಮಸ್‌ ಆಚರಣೆ: ತಾತ್ಕಾಲಿಕ ಸೇತುವೆ ಕುಸಿದು ಹಲವರಿಗೆ ಗಾಯ
ADVERTISEMENT

ಕಠ್ಮಂಡುವಿನಲ್ಲಿ ಪ್ಲಾಸ್ಟಿಕ್ ಮುಕ್ತ ಕ್ರಿಸ್‌ಮಸ್ ಆಚರಣೆ

ಕ್ರಿಸ್‌ಮಸ್ ಆಚರಣೆ ವೇಳೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕ್ರಿಸ್‌ಮಸ್ ಟ್ರೀ ಮತ್ತು ಹೂವುಗಳನ್ನು ಅಲಂಕಾರದ ಉದ್ದೇಶಗಳಿಗಾಗಿ ಬಳಸುವುದನ್ನು ಅಧಿಕಾರಿಗಳು ನಿಷೇಧಿಸಿದ್ದರು. ಈ ಹಿನ್ನೆಲೆಯಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸೋಮವಾರ ಪ್ಲಾಸ್ಟಿಕ್ ಮುಕ್ತ ಕ್ರಿಸ್‌ಮಸ್ ಆಚರಿಸಲಾಗಿದೆ.
Last Updated 26 ಡಿಸೆಂಬರ್ 2023, 5:15 IST
ಕಠ್ಮಂಡುವಿನಲ್ಲಿ ಪ್ಲಾಸ್ಟಿಕ್ ಮುಕ್ತ ಕ್ರಿಸ್‌ಮಸ್ ಆಚರಣೆ

ಬೆಂಗಳೂರು | ಸಂಭ್ರಮದ ಕ್ರಿಸ್‌ಮಸ್; ಚರ್ಚ್‌ಗಳಲ್ಲಿ ಶಾಂತಿದೂತ ಯೇಸು ಸ್ಮರಣೆ

ಬೆಂಗಳೂರು ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕ್ರೈಸ್ತರು ಚರ್ಚ್‌ಗಳಿಗೆ ಕುಟುಂಬದ ಸದಸ್ಯರೊಂದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು.
Last Updated 25 ಡಿಸೆಂಬರ್ 2023, 16:27 IST
ಬೆಂಗಳೂರು | ಸಂಭ್ರಮದ ಕ್ರಿಸ್‌ಮಸ್; ಚರ್ಚ್‌ಗಳಲ್ಲಿ ಶಾಂತಿದೂತ ಯೇಸು ಸ್ಮರಣೆ

VIDEO: ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

ಬೆಂಗಳೂರಿನ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರಿನ ಹಾಟ್‌ ಫೇವರೇಟ್‌ ಆಗಿರುವ ಚರ್ಚ್‌ ಸ್ಟ್ರೀಟ್‌ನಲ್ಲಿ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆಮಾಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಜನರು ಸಂಭ್ರಮಾಚರಣೆಯಲ್ಲಿ ಭಾಗಿಯಾದರು.
Last Updated 25 ಡಿಸೆಂಬರ್ 2023, 16:14 IST
VIDEO: ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ
ADVERTISEMENT
ADVERTISEMENT
ADVERTISEMENT