ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಪಿ: ಮಳೆ‌ ನೀರಿನಲ್ಲಿ ಸಪ್ತಸ್ವರ ಮಂಟಪ‌ದ ಪ್ರತಿಬಿಂಬ

Last Updated 7 ಜುಲೈ 2021, 4:44 IST
ಅಕ್ಷರ ಗಾತ್ರ

ಮಂಗಳವಾರ ರಾತ್ರಿ ಸುರಿದ‌ ಮಳೆಯಿಂದಾಗಿ ಹೊಸಪೇಟೆ ಸಮೀಪದ ಹಂಪಿ ವಿಜಯ ವಿಠಲ ದೇವಸ್ಥಾನದ ಪ್ರಾಂಗಣದಲ್ಲಿ ಅಪಾರ ನೀರು ನಿಂತಿದ್ದು, ಮಳೆ‌ ನೀರಿನಲ್ಲಿ ಸಪ್ತಸ್ವರ ಮಂಟಪ‌ದ ಪ್ರತಿಬಿಂಬ ಕಂಡಿದ್ದು ಹೀಗೆ.

–ಚಿತ್ರ: ರಾಚಯ್ಯ ಎಸ್.‌ಸ್ಥಾವರಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT