ಬನಹಳ್ಳಿ ದೇಗುಲ ಜೀರ್ಣೋದ್ಧಾರಕ್ಕೆ ಆದ್ಯತೆ: ಸರ್ವೇಕ್ಷಣಾ ಇಲಾಖೆ ಹಂಪಿವಲಯ ಅಧೀಕ್ಷಕ
ಚಿಟಗುಪ್ಪ: 'ತಾಲ್ಲೂಕಿನ ಬನಹಳ್ಳಿ ಗ್ರಾಮದಲ್ಲಿಯ ಚಾಲುಕ್ಯರ ಕಾಲದ ಶಿಲ್ಪಕಲೆಯ ದೇಗುಲದ ಸಮಗ್ರ ಪ್ರಗತಿಗೆ ಸೂಕ್ತ ಯೋಜನೆ ಶಾಸಕರ ಆದೇಶದಂತೆ ರೂಪಿಸಲಾಗುತ್ತದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಂಪಿ ವಲಯದ ಅಧೀಕ್ಷಕ ನಿಖೀಲದಾಸ್ ಹೇಳಿದರು.
Last Updated 7 ಆಗಸ್ಟ್ 2023, 14:25 IST