ತುಂಗಭದ್ರಾ ಜಲಾಶಯ– 20 ಕ್ರಸ್ಟ್‌ಗೇಟ್‌ನಿಂದ ನೀರು ಹೊರಗೆ: ಮುಳುಗಿದ ಪುರಂದರ ಮಂಟಪ
Dam Water Release: ಜಲಾಶಯದಲ್ಲಿ ಶಿಥಿಲಗೊಂಡ ಕ್ರೆಸ್ಟ್‌ಗೇಟ್‌ಗಳನ್ನು ಬದಲಾಯಿಸುವ ವರದಿ ಹಿನ್ನೆಲೆಯಲ್ಲಿ ಈ ಬಾರಿ ಗರಿಷ್ಠ ಮಟ್ಟದ ಸಂಗ್ರಹಕ್ಕಿಲ್ಲದೆ, ಹಂಪಿಯಲ್ಲಿ ಪುರಂದರ ಮಂಟಪ ಮುಳುಗಡೆಯಾಗಿದೆ.Last Updated 3 ಜುಲೈ 2025, 13:47 IST