ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಚಿಕ್ಕಮಗಳೂರು | ಬಾರದ ಮಳೆ: ನೆಲದಲ್ಲೇ ಉಳಿದ ಬೆಳೆ

ಮೋಡವಷ್ಟೇ ಮಳೆ ಇಲ್ಲ: ಈರುಳ್ಳಿ, ಹತ್ತಿ, ಕೊತ್ತಂಬರಿ ಬೆಳೆ ಹಾನಿ
Published : 10 ಜುಲೈ 2025, 3:02 IST
Last Updated : 10 ಜುಲೈ 2025, 3:02 IST
ಫಾಲೋ ಮಾಡಿ
Comments
ಸಿಂದಿಗೆರೆ ಹೊಸಕೆರೆ ನೀರಿಲ್ಲದೆ ಸಂಪೂರ್ಣ ಖಾಲಿಯಾಗಿರುವುದು 
ಸಿಂದಿಗೆರೆ ಹೊಸಕೆರೆ ನೀರಿಲ್ಲದೆ ಸಂಪೂರ್ಣ ಖಾಲಿಯಾಗಿರುವುದು 
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮಳೆಯಾಗಿದೆ ಎಂದು ಎಲ್ಲರೂ ತಿಳಿದಿದ್ದಾರೆ. ನಾವು ಹದ ಮಳೆ ಕಂಡು ತಿಂಗಳೇ ಕಳದಿದೆ. ಎಲ್ಲಾ ಬೆಳೆಗಳು ಮಣ್ಣು ಪಾಲಾಗಿವೆ.
ಬಸವೇಗೌಡ ಕ್ಯಾತನಬೀಡು ರೈತ
ಈರುಳ್ಳಿ ಬೆಳೆ ಬಿತ್ತನೆ ಮಾಡಿದ ಬಳಿಕ ಒಮ್ಮೆಯೂ ಮಳೆ ಬಂದಿಲ್ಲ. ನೀರಾವರಿ ಸೌಕರ್ಯ ಇಲ್ಲ ಇತ್ತ ಮಳೆ ಬರುತ್ತಿಲ್ಲ. ಮೊಳಕೆಯೊಡೆದ ಈರುಳ್ಳಿ ಈಗ ಬತ್ತಿ ಹೋಗಿದೆ.
ಗೌರಮ್ಮ ಕೇತಮಾರನಹಳ್ಳಿ ರೈತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT