ಮಂಗಳವಾರ, 17 ಫೆಬ್ರುವರಿ 2026
×
ADVERTISEMENT
ADVERTISEMENT

ಹೊಸಪೇಟೆ 125 ಪೌರಕಾರ್ಮಿಕರಿಂದ ಹೆಲಿಕಾಪ್ಟರ್‌ ಯಾನ

ಹಂಪಿ ಉತ್ಸವ: ಜಿಲ್ಲಾಡಳಿತ ಮಾಡಿದ ವ್ಯವಸ್ಥೆಗೆ ಪ್ರಶಂಸೆ
Published : 17 ಫೆಬ್ರುವರಿ 2026, 2:07 IST
Last Updated : 17 ಫೆಬ್ರುವರಿ 2026, 2:07 IST
ಫಾಲೋ ಮಾಡಿ
Comments
ಹಂಪಿ ಉತ್ಸವದ ಪ್ರಯುಕ್ತ ಕಮಲಾಪುರದಲ್ಲಿ ಸೋಮವಾರ ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ಯಾನ ಮಾಡಿಸುವ ಸಂದರ್ಭದಲ್ಲಿ ಶಾಸಕ ಎಚ್.ಆರ್‌.ಗವಿಯಪ್ಪ ಸಹಿತ ಇತರ ಅಧಿಕಾರಿಗಳು ಹಾಜರಿದ್ದರು  –ಪ್ರಜಾವಾಣಿ ಚಿತ್ರ
ಹಂಪಿ ಉತ್ಸವದ ಪ್ರಯುಕ್ತ ಕಮಲಾಪುರದಲ್ಲಿ ಸೋಮವಾರ ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ಯಾನ ಮಾಡಿಸುವ ಸಂದರ್ಭದಲ್ಲಿ ಶಾಸಕ ಎಚ್.ಆರ್‌.ಗವಿಯಪ್ಪ ಸಹಿತ ಇತರ ಅಧಿಕಾರಿಗಳು ಹಾಜರಿದ್ದರು  –ಪ್ರಜಾವಾಣಿ ಚಿತ್ರ
ಹಂಪಿ ಉತ್ಸವ ಜನೋತ್ಸವವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಅದಕ್ಕಾಗಿ ನಾವೆಲ್ಲ ಒಂದು ತಂಡವಾಗಿ ಶ್ರಮಿಸಿದ್ದೇವೆ ಅಷ್ಟೇ
ಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ
ಹಂಪಿ ಉತ್ಸವ ಯಶಸ್ವಿಯಾಗಿ ನೆರವೇರಿದೆ 60 ಮಂದಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ಯಾನ ಮಾಡಿಸಿದ್ದರಿಂದ ನನಗೆ ಬಹಳ ಸಮಾಧಾನ ಆಗಿದೆ
ಜಮೀರ್ ಅಹಮದ್ ಖಾನ್‌ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT