ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು; ನಿರ್ಲಕ್ಷ್ಯ ಆಗಿಲ್ಲ: DHO
Twin Baby Deaths: ಹೊಸಪೇಟೆಯ ಎಂಸಿಎಚ್ ಆಸ್ಪತ್ರೆಯಲ್ಲಿ ಪರ್ವಿನ್ ಬಾನು ಅವರು ಅವಳಿ ಗಂಡುಮಕ್ಕಳನ್ನು ಹೆತ್ತಿದ್ದರು. ವೈದ್ಯರ ನಿರ್ಲಕ್ಷ್ಯ ಆರೋಪವಿದೆ, ಆದರೆ ಡಿಎಚ್‌ಒ ತಳ್ಳಿಹಾಕಿದ್ದಾರೆ ಎಂದು ಮಾಹಿತಿ ಲಭಿಸಿದೆ.Last Updated 6 ನವೆಂಬರ್ 2025, 8:02 IST