ಗುರುವಾರ, 3 ಜುಲೈ 2025
×
ADVERTISEMENT
ಂ.ಜಿ.ಬಾಲಕೃಷ್ಣ

ಎಂ.ಜಿ.ಬಾಲಕೃಷ್ಣ

1998ರ ಜನವರಿಯಿಂದ ಪ್ರಜಾವಾಣಿ ಬೆಂಗಳೂರು ಕಚೇರಿಯಲ್ಲಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ. 2003ರಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರ, 2007ರಿಂದ ಬೆಂಗಳೂರಿನಲ್ಲಿ, 2011ರಿಂದ ಮಂಗಳೂರಿನಲ್ಲಿ ಹಿರಿಯ ಉಪಸಂಪಾದಕ/ ವರದಿಗಾರ. 2017ರಿಂದ ಮಂಗಳೂರು ಬ್ಯೂರೊ ಮುಖ್ಯಸ್ಥ. 2019ರಿಂದ ಬೆಂಗಳೂರಿನಲ್ಲಿ ವಿಶೇಷ ವರದಿಗಾರ. 2023ರ ಜೂನ್‌ನಿಂದ ಹೊಸಪೇಟೆಯಲ್ಲಿ ವಿಶೇಷ ವರದಿಗಾರನಾಗಿ ಕರ್ತವ್ಯ ನಿರ್ವಹಣೆ.
ಸಂಪರ್ಕ:
ADVERTISEMENT

ಸಮಾಲೋಚನೆಗೂ ಸಮಯ ಮೀಸಲಿಡಿ: ಮಕ್ಕಳ ತಜ್ಞ ಅಶೋಕ್

ರೋಗಿಗಳೊಂದಿಗೆ ಸಮಾಲೋಚನೆಗೂ ಒಂದಿಷ್ಟು ಸಮಯ ಮೀಸಲಿಡಿ, ಹೆಚ್ಚಿನ ಸಮಸ್ಯೆಗಳು ಇದರಿಂದಲೇ ನಿವಾರಣೆಯಾಗಿಬಿಡುತ್ತವೆ. ಇದು ನಾನು 49 ವರ್ಷಗಳ ವೈದ್ಯವೃತ್ತಿಯಲ್ಲಿ ಕಂಡುಕೊಂಡ ಅನುಭವ ಎಂದರೆ ಇದೇ...
Last Updated 1 ಜುಲೈ 2025, 6:06 IST
ಸಮಾಲೋಚನೆಗೂ ಸಮಯ ಮೀಸಲಿಡಿ: ಮಕ್ಕಳ ತಜ್ಞ ಅಶೋಕ್

ಕರುಳ ಕೂಗಿಗೆ ಅಮೆರಿಕದಿಂದ ಸ್ಪಂದನ

ಮಹಿಳಾ ಸಬಲೀಕರಣಕ್ಕೊಂದು ಸದ್ದಿಲ್ಲದ ಸೇವೆ–10 ಮನೆ ದಾನ
Last Updated 28 ಜೂನ್ 2025, 23:17 IST
ಕರುಳ ಕೂಗಿಗೆ ಅಮೆರಿಕದಿಂದ ಸ್ಪಂದನ

ಪರಿಸರ ನಿಯಮ ಗಾಳಿಗೆ ತೂರಿತೇ ಕಂಪನಿ?

ಕಾರಿಗನೂರಿನ ಆರ್‌ಬಿಎಸ್ಎಸ್‌ಎನ್‌ ಗಣಿಗಾರಿಕೆ, ವಾಷಿಂಗ್ ಪ್ಲಾಂಟ್
Last Updated 25 ಜೂನ್ 2025, 6:01 IST
ಪರಿಸರ ನಿಯಮ ಗಾಳಿಗೆ ತೂರಿತೇ ಕಂಪನಿ?

ಗೇಟ್‌ ಅಳವಡಿಕೆಗೆ ಬೇಕು 3 ತಿಂಗಳು

ನವೆಂಬರ್‌ ನಂತರ ತುಂಗಭದ್ರಾ ಅಣೆಕಟ್ಟೆಯ ಎಲ್ಲ ಕ್ರಸ್ಟ್‌ಗೇಟ್‌ ಬದಲಾವಣೆ
Last Updated 25 ಜೂನ್ 2025, 6:00 IST
ಗೇಟ್‌ ಅಳವಡಿಕೆಗೆ ಬೇಕು 3 ತಿಂಗಳು

ಹಂಪಿಯಲ್ಲಿ ಪೇಂಟಿಂಗ್: ಸುಲಭಕ್ಕೆ ಸಿಗುತ್ತಿಲ್ಲ ಅನುಮತಿ

ಮೂರು ವರ್ಷದಿಂದ ಇದೇ ಗೋಳು–ಚಿತ್ರಸಂತೆಯಲ್ಲಿ ಕಣ್ಮರೆಯಾಗುತ್ತಿದೆ ಹಂಪಿಯ ಸೊಬಗು
Last Updated 24 ಜೂನ್ 2025, 4:25 IST
ಹಂಪಿಯಲ್ಲಿ ಪೇಂಟಿಂಗ್: ಸುಲಭಕ್ಕೆ ಸಿಗುತ್ತಿಲ್ಲ ಅನುಮತಿ

ಹೊಸಪೇಟೆ: ರೈತರ ಬೆಳೆಗೆ ಕಮಲಾಪುರದ ಮಲಿನ ನೀರು?

ಸಮಸ್ಯೆ ನಿರಾಕರಿಸಿದ ಮುಖ್ಯಾಧಿಕಾರಿ: ಸಂಸ್ಕರಣಾ ಘಟಕ ಎಲ್ಲಿದೆ ಎಂದು ನಾಗರಿಕರ ಪ್ರಶ್ನೆ
Last Updated 11 ಜೂನ್ 2025, 5:03 IST
ಹೊಸಪೇಟೆ: ರೈತರ ಬೆಳೆಗೆ ಕಮಲಾಪುರದ ಮಲಿನ ನೀರು?

ಮಹಿಳಾ ಅಧ್ಯಯನ ಕೇಂದ್ರ ಮುಚ್ಚಲು ತಂತ್ರ?

ಹಂಪಿ ಕನ್ನಡ ವಿ.ವಿ: ಅನುದಾನ ಬಳಕೆ ಪ್ರಮಾಣಪತ್ರ ನೀಡಿಲ್ಲ ಎಂದ ಯುಜಿಸಿ
Last Updated 31 ಮೇ 2025, 5:19 IST
ಮಹಿಳಾ ಅಧ್ಯಯನ ಕೇಂದ್ರ ಮುಚ್ಚಲು ತಂತ್ರ?
ADVERTISEMENT
ADVERTISEMENT
ADVERTISEMENT
ADVERTISEMENT