ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ಬಾಲ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಡಾ.ಬಾಬುರಾಜೇಂದ್ರ

Last Updated 21 ಸೆಪ್ಟೆಂಬರ್ 2022, 15:28 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಟೆನಿಸ್‌ಬಾಲ್ ಕ್ರೀಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಡಾ.ಬಾಬುರಾಜೇಂದ್ರ ನಾಯಕ ಆಯ್ಕೆಯಾದರು.

ಗೌರವ ಅಧ್ಯಕ್ಷರಾಗಿ ಡಾ. ಪ್ರಭುಗೌಡ ಪಾಟೀಲ, ಕಾರ್ಯಾಧ್ಯಕ್ಷರಾಗಿ ಡಾ. ಅಶೋಕಕುಮಾರ ಜಾಧವ, ಎನ್.ಎಂ. ಹೊಟಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಫಯಾಜ ಕಲಾದಗಿ, ಉಪಾಧ್ಯಕ್ಷರನ್ನಾಗಿ ಶ್ರವಣಕುಮಾರ ಮಹೇಂದ್ರಕರ, ವಿದ್ಯಾರಾಣಿ ತುಂಗಳ, ಶ್ರೀಧರ ನಾಡಗೌಡ, ಎಂ.ಬಿ.ರಜಪೂತ, ಶಶಿಕಲಾ ಇಜೇರಿ, ವಿಜಯರಾಣಿ ನಿವರಗಿ, ಸಂಘಟನಾ ಕಾರ್ಯದರ್ಶಿಯಾಗಿ ಜಾಫರ ಅಂಗಡಿ, ಪುಷ್ಪಾ ಮಹಾಂತಮಠ, ಶ್ರೀಕಾಂತ ಕಾಖಂಡಕಿ ಆಯ್ಕೆಯಾದರು.

ಜಂಟಿ ಕಾರ್ಯದರ್ಶಿಯಾಗಿ ಗಣೇಶ ಭೂಸಲೆ, ಅಬ್ಬಾಸಲಿ ತಡಲಗಿ, ಸೋಮಶೇಖರ ರಾಠೋಡ, ಪ್ರಕಾಶ ಬಳ್ಳಾರಿ, ಖಜಾಂಚಿ ಡಾ. ಸಂತೋಷ ದಂಡ್ಯಾಗೋಳ, ಜಂಟಿ ಖಜಾಂಚಿಗಳಾಗಿ ಮೋಹನ ಚವ್ಹಾಣ, ಅಪ್ಪು ರಾಠೋಡ, ಸಂಪರ್ಕ ಅಧಿಕಾರಿಗಳಾಗಿ ಚಾಂದ ವಸೀಮ ಮುಕಾದಮ್, ತಾಂತ್ರಿಕ ಮೇಲ್ವಿಚಾರನ್ನಾಗಿ ಗಣೇಶ ಕಬಾಡೆ, ಸಲೀಂ ಬೇಪಾರಿ, ಆರೀಪ ಎಮ್. ಇನಾದಾರ, ಎಂ.ಡಿ ಅತ್ತಾರ, ನಿರ್ದೇಶಕರಾಗಿ ಅಶೋಕ ನಾಯಕ, ರಾಕೇಶ ರಜಪೂತ, ರವಿ ರಾಠೋಡ, ಸಂಜು ಶಿಳೀನ, ರಮೇಶ ಮಸಬಿನಾಳ, ರಾಜು ಕುಚಬಾಳ, ಜಿಲಾನಿ ನಾಟೀಕಾರ, ಬಸವರಾಜ ಬಿ.ಕೆ ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳಿಗೆರಾಜ್ಯ ಘಟಕದ ಅಧ್ಯಕ್ಷೆ ಶಾಯಿದಾ ಬೇಗಂ, ಕಾರ್ಯದರ್ಶಿ ಅಬಿದಾ ಹಕ್ಕೀಂ ಅಧಿಕಾರ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT