ಶುಕ್ರವಾರ, ಮೇ 14, 2021
27 °C

ಗ್ರಾಪ್ಲಿಂಗ್ ನಿರ್ಣಾಯಕರ ತರಬೇತಿ: ಐವರು ತೇರ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆಂಧ್ರಪ್ರದೇಶದ ತಿರುಪತಿಯ ಶ್ರೀನಿವಾಸ ಸ್ಪೋಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ರಾಷ್ಟ್ರೀಯ ಗ್ರಾಪ್ಲಿಂಗ್ ಕಮಿಟಿ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ಸೌತ್ ಜೋನ್ ರಾಷ್ಟ್ರೀಯ ಗ್ರಾಪ್ಲಿಂಗ್ ತರಬೇತಿದಾರರ ಹಾಗೂ ನಿರ್ಣಾಯಕರ ತರಬೇತಿ ಶಿಬಿರ ಇತ್ತೀಚೆಗೆ ನಡೆಯಿತು.

ಕರ್ನಾಟಕದಿಂದ ತರಬೇತಿದಾರರಾಗಿ ಬಸವರಾಜ ನಂದಪ್ಪ ಬಾಗೇವಾಡಿ, ವರುಣ ಸುರೇಶ ಪಾಟೀಲ, ಆಕಾಶ ಕೃಷ್ಣಾ ಹಳ್ಳಿ, ವಿಭಾ ವಿಜಯಕುಮಾರ ಕುಂಬಾರ ಮತ್ತು ಸುಚಿತ್ರಾ ನೀಲೇಶ ಇಂಡಿ ಭಾಗವಹಿಸಿ ತೇರ್ಗಡೆಯಾಗಿದ್ದಾರೆ.

ಈ ಮೂರು ದಿನದ ತರಬೇತಿಯಲ್ಲಿ ಗ್ರಾಫ್ಲಿಂಗ್ ಕಮಿಟಿ ಆಫ್ ಇಂಡಿಯಾ ಸಂಸ್ಥೆಯ ಚೇರ್ಮನ್‌  ದಿನೇಶ ಕಪೂರ, ಟೆಕ್ನಿಕಲ್ ಡೈರೆಕ್ಟರ್ ಜೈವೀರ ಢಾಂಗೆ, ಆಂಧ್ರ ಪ್ರದೇಶ ಅಧ್ಯಕ್ಷ  ಎಂ.ಸುರೇಂದ್ರರಡ್ಡಿ ಹಾಗೂ ಪಾಂಡಿಚೇರಿ, ತಮೀಳನಾಡು, ತೆಲಂಗಾಣ ಕಾರ್ಯದರ್ಶಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು