ಬುಧವಾರ, 11 ಮಾರ್ಚ್ 2026
×
ADVERTISEMENT

ಕರ್ನಾಟಕ–ಮಹಾರಾಷ್ಟ್ರ ಸಂಪರ್ಕ ಕಡಿತ | ಭರವಸೆಯಾಗಿಯೇ ಉಳಿದ ಕಡಣಿ ಬ್ಯಾರೇಜ್‌

Published : 25 ಫೆಬ್ರುವರಿ 2026, 5:29 IST
Last Updated : 25 ಫೆಬ್ರುವರಿ 2026, 5:29 IST
ADVERTISEMENT
ಫಾಲೋ ಮಾಡಿ
Comments
ಕಡಣಿ ಬ್ಯಾರೇಜ್‌ ನಿರ್ಮಾಣಕ್ಕೆ ಎಲ್ಲ ಪ್ರಕ್ರಿಯೆ ಮುಗಿಸಿಕೊಂಡು ಕಾಮಗಾರಿ ಆರಂಭಿಸುವ ಹಂತದಲ್ಲಿದೆ. ಬ್ಯಾರೇಜ್‌ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ಮಾಡಲಾಗುವುದು.
ಸಿಂದಗಿ ಅಶೋಕ ಎಂ. ಮನಗೂಳಿ ಶಾಸಕ
ಕಡಣಿ ಬ್ಯಾರೇಜ್‌ ನಿರ್ಮಾಣ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ನಿರ್ಮಾಣವಾದರೆ ರೈತರಿಗೂ ಹೆಚ್ಚು ಲಾಭವಾಗಲಿದೆ. ಮುಂದಿನ ದಿನಗಳಲ್ಲಿ ಹೋರಾಟ ಅವಶ್ಯವಾದಲ್ಲಿ ಅದಕ್ಕೂ ಸಿದ್ಧ
ಶ್ರೀಮಂತ ದುದ್ದಗಿ ಅಧ್ಯಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT