ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

vijayanagara

ADVERTISEMENT

ತುಂಗಭದ್ರಾ: 1.07 ಲಕ್ಷ ಕ್ಯುಸೆಕ್‌ ನೀರು ನದಿಗೆ

ಬಹುತೇಕ ಭರ್ತಿಯಾಗಿರುವ ತುಂಗಭದ್ರಾ ಜಲಾಶಯದ ಸರಾಸರಿ ಒಳಹರಿವಿನ ಪ್ರಮಾಣ 98,702 ಕ್ಯುಸೆಕ್‌ನಷ್ಟಿರುವುದರಿಂದ 1.07 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು 30 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ಹಂಪಿಯಲ್ಲಿ ಕೆಲವು ಸ್ಮಾರಕಗಳನ್ನು ಮುಳುಗಿಸುತ್ತ ನದಿ ರಭಸದಿಂದ ಸಾಗುತ್ತಿದೆ.
Last Updated 26 ಜುಲೈ 2024, 13:49 IST
ತುಂಗಭದ್ರಾ: 1.07 ಲಕ್ಷ ಕ್ಯುಸೆಕ್‌ ನೀರು ನದಿಗೆ

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ತೆರೆದು 49,143 ಕ್ಯುಸೆಕ್ ನೀರು ನದಿಗೆ

ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಿರುವ ಕಾರಣ ಒಟ್ಟು 20 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡುವ ಕಾರ್ಯ ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಿದೆ.
Last Updated 25 ಜುಲೈ 2024, 8:09 IST
ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ತೆರೆದು 49,143 ಕ್ಯುಸೆಕ್ ನೀರು ನದಿಗೆ

ತುಂಗಭದ್ರಾ ಜಲಾಶಯ: 12 ಗೇಟ್‌ಗಳಿಂದ 35,444 ಕ್ಯುಸೆಕ್‌ ನೀರು ನದಿಗೆ

ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಲು ಒಂದು ಅಡಿಯಷ್ಟೇ ಬಾಕಿ ಇದ್ದು, ಜಲಾಶಯದಲ್ಲಿ 101.42 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ 89,400 ಕ್ಯುಸೆಕ್‌ನಷ್ಟು ಇರುವ ಕಾರಣ ಗುರುವಾರ ಬೆಳಿಗ್ಗೆ ಮತ್ತೆರಡು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಹರಿಸಲಾಯಿತು.
Last Updated 25 ಜುಲೈ 2024, 6:05 IST
ತುಂಗಭದ್ರಾ ಜಲಾಶಯ: 12 ಗೇಟ್‌ಗಳಿಂದ 35,444 ಕ್ಯುಸೆಕ್‌ ನೀರು ನದಿಗೆ

ನಾಲತವಾಡ | ಕುರಿಗಾಹಿ ಶವ ಪತ್ತೆ

ನಾರಾಯಣಪುರ ಎಡದಂಡೆ ಕಾಲುವೆಗೆ ಬಿದ್ದಿದ್ದ ಕುರಿಮರಿ ರಕ್ಷಿಸಲು ಹೋಗಿ ಕೊಚ್ಚಿಕೊಂಡು ಹೋಗಿದ್ದ ಮುದ್ದೇಬಿಹಾಳ ತಾಲ್ಲೂಕು ನಾಗಬೇನಾಳ ಗ್ರಾಮದ ಕುರಿಗಾಹಿ ಮಂಜುನಾಥ ಮಾದರ (28) ಅವರ ಶವ ಬುಧವಾರ ಪತ್ತೆಯಾಗಿದೆ.
Last Updated 24 ಜುಲೈ 2024, 14:44 IST
ನಾಲತವಾಡ | ಕುರಿಗಾಹಿ ಶವ ಪತ್ತೆ

ತುಂಗಭದ್ರಾ ಜಲಾಶಯ ಬಹುತೇಕ ಭರ್ತಿ: 10 ಕ್ರಸ್ಟ್‌ಗೇಟ್‌ಗಳಿಂದ ನೀರು ಹೊರಕ್ಕೆ

ತುಂಗಭದ್ರಾ ಅಣೆಕಟ್ಟೆ ತುಂಬಲು ಒಂದೂವರೆ ಅಡಿಯಷ್ಟೇ ಬಾಕಿ ಉಳಿದಿದ್ದು, ಬುಧವಾರ ಸಂಜೆ 10 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಯಿತು.
Last Updated 24 ಜುಲೈ 2024, 12:33 IST
ತುಂಗಭದ್ರಾ ಜಲಾಶಯ ಬಹುತೇಕ ಭರ್ತಿ: 10 ಕ್ರಸ್ಟ್‌ಗೇಟ್‌ಗಳಿಂದ ನೀರು ಹೊರಕ್ಕೆ

ಹೊಸಪೇಟೆ | ಕಾರ್ಗಿಲ್‌ ವಿಜಯ ಧ್ವಜ ಜಾಥಾಕ್ಕೆ ಸ್ವಾಗತ

ಯುವ ಬ್ರಿಗೇಡ್‌ ಆಯೋಜನೆ: ಹೂಮಳೆಗರೆದ ಜನ
Last Updated 23 ಜುಲೈ 2024, 14:43 IST
ಹೊಸಪೇಟೆ | ಕಾರ್ಗಿಲ್‌ ವಿಜಯ ಧ್ವಜ ಜಾಥಾಕ್ಕೆ ಸ್ವಾಗತ

ಹೊಸಪೇಟೆ | ವಿದ್ಯಾರ್ಥಿವೇತನಕ್ಕೆ ಅಂಕ ಮಿತಿ ಹೇರಿದ್ದು ಸರಿಯಲ್ಲ: ಆಕ್ಷೇಪ

ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಮತ್ತು ಇತರ ಯೋಜನೆಗಳಿಗೆ ಬಳಸುವುದು ತಪ್ಪು, ಜತೆಗೆ ಈ ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಶೇ 75ರಷ್ಟು ಅಂಕ ಮಿತಿ ಹೇರಿರುವುದು ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಹೇಳಿದೆ.
Last Updated 23 ಜುಲೈ 2024, 14:41 IST
ಹೊಸಪೇಟೆ | ವಿದ್ಯಾರ್ಥಿವೇತನಕ್ಕೆ ಅಂಕ ಮಿತಿ ಹೇರಿದ್ದು ಸರಿಯಲ್ಲ: ಆಕ್ಷೇಪ
ADVERTISEMENT

ಹರಪನಹಳ್ಳಿ | ಒಂದೇ ಕೊಠಡಿಯಲ್ಲಿ ಐದು ತರಗತಿ: ಸರ್ಕಾರಿ ಶಾಲೆಯ ದುಸ್ಥಿತಿ

ಶಿಥಿಲ ಕಟ್ಟಡ, ಬಿರುಕು ಬಿಟ್ಟ ಚಾವಣಿ, ‌ಜಿಟಿ ಜಿಟಿ ಮಳೆಗೆ ಹನಿಯುವ ನೀರು, ಒಂದೇ ಕೊಠಡಿಯಲ್ಲಿ ಐದು ತರಗತಿ ನಡೆಸುವ ಇಬ್ಬರು ಶಿಕ್ಷಕರು, ಅನುದಾನ ಬಂದರೂ ನಿರ್ಮಾಣವಾಗದ ಹೊಸ ಕಟ್ಟಡ
Last Updated 22 ಜುಲೈ 2024, 6:19 IST
ಹರಪನಹಳ್ಳಿ | ಒಂದೇ ಕೊಠಡಿಯಲ್ಲಿ ಐದು ತರಗತಿ: ಸರ್ಕಾರಿ ಶಾಲೆಯ ದುಸ್ಥಿತಿ

ಕುದುರೆಮುಖ ಕಂಪನಿಗೆ ಗಣಿಗಾರಿಕೆಗೆ ಅವಕಾಶ ಬೇಡ: ಎಸ್.ಆರ್.ಹಿರೇಮಠ

ಮೇಲುಸ್ತುವಾರಿ ಪ್ರಾಧಿಕಾರಕ್ಕೆ ಪತ್ರ ಬರೆದ ಸಮಾಜ ಪರಿವರ್ತನ ಸಮುದಾಯ
Last Updated 20 ಜುಲೈ 2024, 15:24 IST
ಕುದುರೆಮುಖ ಕಂಪನಿಗೆ ಗಣಿಗಾರಿಕೆಗೆ ಅವಕಾಶ ಬೇಡ: ಎಸ್.ಆರ್.ಹಿರೇಮಠ

ಹೊಸಪೇಟೆ | ಬಾಲಕರು 437, ಶೌಚಾಲಯ ಶೂನ್ಯ

ಕಮಲಾಪುರ: ಆರು ದಶಕ ಹಳೆಯ ಸರ್ಕಾರಿ ಪ್ರೌಢಶಾಲೆಯ ದುಸ್ಥಿತಿ
Last Updated 20 ಜುಲೈ 2024, 5:42 IST
ಹೊಸಪೇಟೆ | ಬಾಲಕರು 437, ಶೌಚಾಲಯ ಶೂನ್ಯ
ADVERTISEMENT
ADVERTISEMENT
ADVERTISEMENT