ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ನಾಲತವಾಡ: ದಾರಿ ಯಾವುದಯ್ಯಾ ಬಸ್ ನಿಲ್ದಾಣಕ್ಕೆ?

ಮಹಾಂತೇಶ ವೀ. ನೂಲಿನವರ
Published : 12 ಜೂನ್ 2025, 4:51 IST
Last Updated : 12 ಜೂನ್ 2025, 4:51 IST
ಫಾಲೋ ಮಾಡಿ
Comments
ನಾಲತವಾಡ ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಬಂದ್ ಮಾಡಿ ವ್ಯಾಪಾರ ಮಾಡುತ್ತಿರುವ ಮಿಠಾಯಿ ವ್ಯಾಪಾರಿಗಳು
ನಾಲತವಾಡ ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಬಂದ್ ಮಾಡಿ ವ್ಯಾಪಾರ ಮಾಡುತ್ತಿರುವ ಮಿಠಾಯಿ ವ್ಯಾಪಾರಿಗಳು
ಮಕ್ಕಳು ಮಹಿಳೆಯರು ವೃದ್ಧರು ಬಸ್‌ ನಿಲ್ದಾಣದ ಒಳಳಕ್ಕೆ ಹೋಗಬೇಕೆಂದರೆ ಬಹಳಷ್ಟು ತೊಂದರೆ ಇದೆ. ಪೋಲಿಸ್ ಅಧಿಕಾರಿಗಳು ಗಮನಹರಿಸಬೇಕು
ರಾಜಶೇಖರ ಜಾವೂರ ನಾಲತವಾಡ 
ಮುಖ್ಯದ್ವಾರದ ಮುಂದೆ ಸೋಮವಾರ ಅಂಗಡಿ ಹಾಕದಂತೆ ಈ ಹಿಂದೆಯೆ ಬೀದಿ ವ್ಯಾಪಾರಿಗಳಿಗೆ ಬಸ್ ಕಂಟ್ರೋಲರ್  ಸಲ ಸೂಚಿಸಿದ್ದರು. ಕೇಳುತ್ತಿಲ್ಲ. ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೈಗೊಳ್ಳಬೇಕು
ಬಾಬು ಬಡಿಗೇರ ಎಂಜಿನಿಯರ್ ನಾಲತವಾಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT