ಈ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಇದರಿಂದ ಅಂತರ್ಜಲ ಕುಸಿದಿದ್ದು ನೀರಿನ ಕೊರತೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಪೂರೈಸಿ ಆರಂಭಿಸಲಾಗುವುದು
ವಿಶ್ವನಾಥ ರಾಠೋಡ, ಪಿಡಿಒ, ಇಂಚಗೇರಿ
ಹೊರ್ತಿ:ಸಮೀಪದ ಇಂಚಗೇರಿ ಬಸ್ ನಿಲ್ದಾಣದ ತಂಗುದಾಣದ ಮುಂದೆ ಗ್ರಾಮ ಪಂಚಾಯಿತಿ ವತಿಯಿಂದ ರೂ. 5ಗೆ 20ಲೀಟರ್ ಶುದ್ಧ ನೀರು ಪೂರೈಸುವ ಇದು ಬಡ ಹಾಗೂ ಜನ ಸಾಮಾನ್ಯರಿಗೆ ಮತ್ತು ಹೊಟೇಲ್ ಗಳಿಗೆ ಈ ಘಟಕ ತುಂಬಾ ಅನುಕೂಲವಾಗಿದ್ದ ಈ ಶುದ್ಧ ಕುಡಿಯುವ ನೀರಿನ ಘಟಕವು ನೀರಿನ ಕೊರತೆಯಿಂದ ಬಂದ ಆಗಿರುವುದು.