ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಸುರಪುರ ತಾಲ್ಲೂಕಿನಲ್ಲಿ ಆವರಿಸಿದ ಬರಗಾಲದ ಛಾಯೆ: ಗುಳೆ ಹೊರಟ ಕೃಷಿ ಕಾರ್ಮಿಕರು

ಅಶೋಕ ಸಾಲವಾಡಗಿ
Published : 21 ಜನವರಿ 2024, 6:13 IST
Last Updated : 21 ಜನವರಿ 2024, 6:13 IST
ಫಾಲೋ ಮಾಡಿ
Comments
ಕೃಷಿ ಕಾರ್ಮಿಕರು ವ್ಯಾಪಕವಾಗಿ ಬೆಂಗಳೂರಿಗೆ ದುಡಿಯಲು ಹೋಗುತ್ತಿದ್ದಾರೆ. ಹೆಚ್ಚಿನ ಬಸ್ ಬಿಡುವಂತೆ ಒತ್ತಡ ಹೆಚ್ಚಾಗಿದೆ
ಎಸ್.ಬಿ.ದಶವಂತ ವ್ಯವಸ್ಥಾಪಕ‌ ಸುರಪುರ ಬಸ್ ಡಿಪೊ
ಗುಳೆ ತಪ್ಪಿಸಲು ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಬಸ್‍ನಿಲ್ದಾಣಗಳಲ್ಲೂ ಪ್ರಚಾರ ಮಾಡಲಾಗುತ್ತಿದೆ
ಬಸವರಾಜ ಸಜ್ಜನ್ ತಾಲ್ಲೂಕು ಪಂಚಾಯಿತಿ ಇ.ಒ
ಬೆಂಗಳೂರಿನಲ್ಲಿ ದಂಪತಿ ಕಾರ್ಮಿಕರಿಗೆ ದಿನಕ್ಕೆ ₹1500 ಕೂಲಿ ಸಿಗುತ್ತದೆ. ನರೇಗಾ ಯೋಜನೆಯಲ್ಲಿ ಕೂಲಿ ಕಡಿಮೆ. ಕೃಷಿ ಕೆಲಸವೂ ಇಲ್ಲ. ಹೀಗಾಗಿ ಗುಳೆ ಹೆಚ್ಚಾಗಿದೆ
ವಿಶ್ವರಾಜ ಒಂಟೂರ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT