ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

yadagiri

ADVERTISEMENT

ಸೈದಾಪುರ | ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ಜನಜೀವನ ಅಸ್ತವ್ಯಸ್ಥ

Heavy Rain Flood: ಸೈದಾಪುರ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ಥವಾಗಿದೆ. ದವಸ ಧಾನ್ಯ, ಮಕ್ಕಳ ಸಾಮಗ್ರಿ ಹಾನಿಗೊಳಗಾಗಿ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ.
Last Updated 14 ಸೆಪ್ಟೆಂಬರ್ 2025, 7:05 IST
ಸೈದಾಪುರ | ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ಜನಜೀವನ ಅಸ್ತವ್ಯಸ್ಥ

ಯಾದಗಿರಿ | ರಾಷ್ಟ್ರೀಯ ಮೆಗಾ ಲೋಕ ಅದಾಲತ್: 52,008 ಪ್ರಕರಣಗಳು ಇತ್ಯರ್ಥ

Legal Settlement: ಯಾದಗಿರಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಮೂಲಕ 52,008 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ಸಿವಿಲ್, ಮೋಟಾರು ವಾಹನ, ಬ್ಯಾಂಕ್ ಹಾಗೂ ಕಂದಾಯ ವ್ಯಾಜ್ಯಗಳು ಪರಿಹಾರ ಕಂಡುಕೊಂಡವು.
Last Updated 14 ಸೆಪ್ಟೆಂಬರ್ 2025, 7:04 IST
ಯಾದಗಿರಿ | ರಾಷ್ಟ್ರೀಯ ಮೆಗಾ ಲೋಕ ಅದಾಲತ್: 52,008 ಪ್ರಕರಣಗಳು ಇತ್ಯರ್ಥ

ಯಾದಗಿರಿ | ಅಕ್ಕಿ ಅಕ್ರಮ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಒತ್ತಾಯ

Food Grain Scam: ಯಾದಗಿರಿಯ ಗುರುಮಠಕಲ್ ಪಡಿತರ ಅಕ್ಕಿ ಅಕ್ರಮ ಪ್ರಕರಣದಲ್ಲಿ ಸಾವಿರಾರು ಕ್ವಿಂಟಲ್ ಅಕ್ಕಿ ಕಾಳ ಮಾರುಕಟ್ಟೆಗೆ ಹರಿದುಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಮುಖಂಡರು ಉನ್ನತ ಮಟ್ಟದ ತನಿಖೆ ವಹಿಸಬೇಕೆಂದು ಒತ್ತಾಯಿಸಿದರು.
Last Updated 14 ಸೆಪ್ಟೆಂಬರ್ 2025, 7:01 IST
ಯಾದಗಿರಿ | ಅಕ್ಕಿ ಅಕ್ರಮ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಒತ್ತಾಯ

ವೇದಾಂತದ ಮೆದುಳು, ಇಸ್ಲಾಂ ದೇಹ ಅವಶ್ಯ: ಪ್ರವಚನಕಾರ ಲಾಲ್ ಹುಸೇನ್ ಕಂದಗಲ್

ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನ
Last Updated 14 ಸೆಪ್ಟೆಂಬರ್ 2025, 7:01 IST
ವೇದಾಂತದ ಮೆದುಳು, ಇಸ್ಲಾಂ ದೇಹ ಅವಶ್ಯ: ಪ್ರವಚನಕಾರ ಲಾಲ್ ಹುಸೇನ್ ಕಂದಗಲ್

ಯಾದಗಿರಿ | ಪ್ರತ್ಯೇಕ ಪ್ರಕರಣ: ಐವರ ವಿರುದ್ಧ ಪೋಕ್ಸೊ ಪ್ರಕರಣ

ಬಾಲಕಿಯರ ಮದುವೆಯಾಗಿ, ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಪ್ರಕರಣಗಳು ದಾಖಲಾಗಿವೆ.
Last Updated 13 ಸೆಪ್ಟೆಂಬರ್ 2025, 21:12 IST
ಯಾದಗಿರಿ | ಪ್ರತ್ಯೇಕ ಪ್ರಕರಣ: ಐವರ ವಿರುದ್ಧ ಪೋಕ್ಸೊ ಪ್ರಕರಣ

ವಡಗೇರಾ: ಕೋರ್ಟ್‌ ಸ್ಥಾಪನೆಗೆ ಒತ್ತಾಯ

Judicial Request Vadagera: ವಡಗೇರಾ ಪಟ್ಟಣದಲ್ಲಿ ಕೋರ್ಟ್‌ ಸ್ಥಾಪಿಸಬೇಕು ಎಂಬ ಆಗ್ರಹದೊಂದಿಗೆ ತಾಲ್ಲೂಕು ಜನತೆ ನ್ಯಾಯಕ್ಕಾಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸಾರ್ವಜನಿಕರಿಗೆ ಶಹಾಪೂರ, ಯಾದಗಿರಿ ಕೋರ್ಟ್‌ಗಳಿಗೆ ಹೋಗುವ ತೊಂದರೆಯಿದೆ.
Last Updated 12 ಸೆಪ್ಟೆಂಬರ್ 2025, 6:32 IST
ವಡಗೇರಾ: ಕೋರ್ಟ್‌ ಸ್ಥಾಪನೆಗೆ ಒತ್ತಾಯ

ಯರಗೋಳ | ಮಳೆಯಿಂದ ಮೈ ದುಂಬಿ ಹರಿದ ಹಳ್ಳಗಳು

Flash Floods Yadgir: ಯರಗೋಳದಲ್ಲಿ ಧಾರಾಕಾರ ಮಳೆಯಿಂದ ಕೆರೆ, ಹಳ್ಳಗಳು ಮೈ ದುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದೆ. ಸೇತುವೆಗಳು ಮುಳುಗಡೆಗೊಂಡು ಸಂಚಾರ ಅಸ್ತವ್ಯಸ್ತವಾಗಿದೆ. ವಿದ್ಯುತ್ ಕಡಿತ ಹಾಗೂ ಬೆಳೆಹಾನಿ ಸಂಭವಿಸಿದೆ.
Last Updated 12 ಸೆಪ್ಟೆಂಬರ್ 2025, 6:30 IST
ಯರಗೋಳ | ಮಳೆಯಿಂದ ಮೈ ದುಂಬಿ ಹರಿದ ಹಳ್ಳಗಳು
ADVERTISEMENT

ಯಾದಗಿರಿ: ಸತತ ಮಳೆಗೆ ಜನಜೀವನ ಅಸ್ತವ್ಯಸ್ತ

ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾದಲ್ಲಿ ಅತ್ಯಧಿಕ 37 ಮಿ.ಮೀಟರ್ ಮಳೆ
Last Updated 12 ಸೆಪ್ಟೆಂಬರ್ 2025, 6:29 IST
ಯಾದಗಿರಿ: ಸತತ ಮಳೆಗೆ ಜನಜೀವನ ಅಸ್ತವ್ಯಸ್ತ

ಹುಣಸಗಿ: ಕಾಣೆಯಾದ ಯುವಕ ಶವವಾಗಿ ಪತ್ತೆ

ಕೈ,ಕಾಲು ಕಟ್ಟಿ ನದಿಯಲ್ಲಿ ಬಿಸಾಕಿ ಯುವಕನ ಕೊಲೆ ಶಂಕೆ
Last Updated 12 ಸೆಪ್ಟೆಂಬರ್ 2025, 6:29 IST
ಹುಣಸಗಿ: ಕಾಣೆಯಾದ ಯುವಕ ಶವವಾಗಿ ಪತ್ತೆ

ಯಾದಗಿರಿ | ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಪರಿಹರಿಸಿ: ಆಗ್ರಹ

Education Crisis: ಯಾದಗಿರಿಯ ಎಐಡಿಎಸ್‌ಒ ಜಿಲ್ಲಾ ಸಮಿತಿ ಮುಖಂಡರು ಹಾಗೂ ವಿದ್ಯಾರ್ಥಿಗಳು ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಪರಿಹರಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಅತಿಥಿ ಉಪನ್ಯಾಸಕರ ನಿಯೋಜನೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
Last Updated 10 ಸೆಪ್ಟೆಂಬರ್ 2025, 6:51 IST
ಯಾದಗಿರಿ | ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಪರಿಹರಿಸಿ: ಆಗ್ರಹ
ADVERTISEMENT
ADVERTISEMENT
ADVERTISEMENT