ಶನಿವಾರ, 28 ಫೆಬ್ರುವರಿ 2026
×
ADVERTISEMENT

ಸುರಪುರ: ಭೂಮಿ ಮಂಜೂರಾತಿ ಆದೇಶ ಪ್ರತಿ ವಿತರಣೆ

ಎರಡೂ ಬಣಗಳ ಧರಣಿ ಅಂತ್ಯ
Published : 28 ಫೆಬ್ರುವರಿ 2026, 9:18 IST
Last Updated : 28 ಫೆಬ್ರುವರಿ 2026, 9:18 IST
ADVERTISEMENT
ಫಾಲೋ ಮಾಡಿ
Comments
ಜಿಲ್ಲಾಧಿಕಾರಿ ಆದೇಶ ನಮಗೆ ತೃಪ್ತಿ ತಂದಿದೆ. ಕೊನೆಗೂ ನಮ್ಮ ಹೋರಾಟಕ್ಕೆ ಜಯ ಸಂದಿದೆ. ಇದು ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಸಂದ ಗೌರವ. ಧರಣಿ ಸಮಾಪ್ತಿಗೊಳಿಸಿದ್ದೇವೆ
ಮಾನಪ್ಪ ಕಟ್ಟಿಮನಿ ಅಂಬೇಡ್ಕರ್ ಗ್ರಂಥಾಲಯ ಭೂಮಿ ಮಂಜೂರು ಹೋರಾಟ ಸಮಿತಿ ಅಧ್ಯಕ್ಷ
ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿ ಧರಣಿ ಹಿಂತೆಗೆದುಕೊಂಡಿದ್ದೇವೆ. ಆದೇಶ ರದ್ದು ಪಡಿಸಲು ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ
ವೆಂಕಟೇಶನಾಯಕ ಬೈರಿಮರಡಿ ಸಾಮೂಹಿಕ ಸಂಘಟನೆಗಳ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT