ಭಕ್ತರಿಗೆ ಶುದ್ಧ ನೀರು ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು ಮುಂಜಾಗ್ರತೆಗಾಗಿ 16 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
– ರೇವಪ್ಪ ತೆಗ್ಗಿಮನಿ, ಉಪ ತಹಶೀಲ್ದಾರ್
ಸುರಪುರದಿಂದ ಬರುವ ರಸ್ತೆ ದುರಸ್ತಿಯಾಗಿಲ್ಲ. ಜಾತ್ರೆಗೆ ಬರುವ ರಸ್ತೆಯಲ್ಲಿ ಲೈಟಿಂಗ್ ಮತ್ತು ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ತಹಶೀಲ್ದಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.