ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಂತೇಶ ಸಿ.ಹೊಗರಿ

ಸಂಪರ್ಕ:
ADVERTISEMENT

ಸುರಪುರ ವಿಧಾನಸಭಾ ಕ್ಷೇತ್ರ | ಯಾರಿಗೆ ಸಿಗಲಿದೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್?

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಕ್ಕೇರಾದ ಮತಗಳೇ ನಿರ್ಣಾಯಕ: ಈ ಬಾರಿಯೂ ಕೈ–ಕಮಲದ ನಡುವೆ ಪೈಪೋಟಿ
Last Updated 11 ಮಾರ್ಚ್ 2024, 5:37 IST
ಸುರಪುರ ವಿಧಾನಸಭಾ ಕ್ಷೇತ್ರ | ಯಾರಿಗೆ ಸಿಗಲಿದೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್?

ಅಭಿವೃದ್ಧಿ ಮೂಲಕ ರಾಜಾ ವೆಂಕಟಪ್ಪ ನಾಯಕ ಚಿರಸ್ಥಾಯಿ: ಶರಣಕುಮಾರ ಸೋಲಾಪುರ

‘ಸ್ವಾರ್ಥಕ್ಕಾಗಿ ರಾಜಕೀಯ ವ್ಯಕ್ತಿಯಲ್ಲ, ಅಭಿವೃದ್ಧಿಗಾಗಿ ಪಣತೊಟ್ಟಿದ್ದ ಶಾಸಕ ರಾಜಾ ವೆಂಕಟಪ್ಪನಾಯಕರ ನಿಧನ ತಾಲ್ಲೂಕಿಗೆ ಬರಸಿಡಿಲು ಬಡಿದಂತಾಗಿದೆ’ ಎಂದು ಪುರಸಭೆ ಮಾಜಿ ಸದಸ್ಯ ಶರಣಕುಮಾರ ಸೋಲಾಪುರ ಹೇಳಿದರು.
Last Updated 26 ಫೆಬ್ರುವರಿ 2024, 7:11 IST
ಅಭಿವೃದ್ಧಿ ಮೂಲಕ ರಾಜಾ ವೆಂಕಟಪ್ಪ ನಾಯಕ ಚಿರಸ್ಥಾಯಿ: ಶರಣಕುಮಾರ ಸೋಲಾಪುರ

ದಸರಾದಲ್ಲಿ ಕಕ್ಕೇರಾ ಡೊಳ್ಳಿನ ಸದ್ದು: ಮೈಸೂರಲ್ಲಿ ಮೆಚ್ಚುಗೆ ಪಡೆದ ಕಲಾತಂಡ

ಕಕ್ಕೇರಾ ಪಟ್ಟಣ ಸಮೀಪದ ಮಂಜಲಾಪುರದ ಹೈಯಾಳಲಿಂಗೇಶ್ವರ ಡೊಳ್ಳಿನ ಕಲಾತಂಡ ಅ.24ರಂದು ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ನೋಡುಗರ ಮೆಚ್ಚುಗೆ ಪಡೆದಿದೆ.
Last Updated 26 ಅಕ್ಟೋಬರ್ 2023, 5:52 IST
ದಸರಾದಲ್ಲಿ ಕಕ್ಕೇರಾ ಡೊಳ್ಳಿನ ಸದ್ದು: ಮೈಸೂರಲ್ಲಿ ಮೆಚ್ಚುಗೆ ಪಡೆದ ಕಲಾತಂಡ

ಕಕ್ಕೇರಾ: ಮೂರು ವರ್ಷ ಕಳೆದರೂ ವಿತರಣೆಯಾಗದ ಪ್ಲಾಸ್ಟಿಕ್ ಬಕೆಟ್

ಕಕ್ಕೇರಾ: ಪುರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರು ಬೇಸರ
Last Updated 1 ಸೆಪ್ಟೆಂಬರ್ 2023, 4:54 IST
ಕಕ್ಕೇರಾ: ಮೂರು ವರ್ಷ ಕಳೆದರೂ ವಿತರಣೆಯಾಗದ ಪ್ಲಾಸ್ಟಿಕ್ ಬಕೆಟ್

ಹತ್ತಿ, ತೊಗರಿ ಬೆಳೆಗೆ ವರವಾದ ವರುಣ: ಕೃಷಿ ಚಟುವಟಿಕೆಗಳಲ್ಲಿ ತೊಡಗಿದ ರೈತರು

ಇತ್ತೀಚೆಗೆ ಎಲ್ಲೆಡೆ ಸುರಿದ ನಿರಂತರ ಮಳೆಗೆ ಹತ್ತಿ, ತೊಗರಿ ಇನ್ನಿತರ ಬೆಳೆಗಳು ಹುಲಸಾಗಿ ಬೆಳೆದಿದ್ದು, ರೈತರು ಜಮೀನುಗಳು ಹಸಿರಿನಿಂದ ಕಂಗೊಳಿಸುತ್ತಿವೆ.
Last Updated 1 ಆಗಸ್ಟ್ 2023, 6:13 IST
ಹತ್ತಿ, ತೊಗರಿ ಬೆಳೆಗೆ ವರವಾದ ವರುಣ: ಕೃಷಿ ಚಟುವಟಿಕೆಗಳಲ್ಲಿ ತೊಡಗಿದ ರೈತರು

ಕಕ್ಕೇರಾ: ನೀಗದ ಕುಡಿಯುವ ನೀರಿನ ಬವಣೆ

ಬಿಸಿಲಿನ ಧಗೆ ಏರುತ್ತಿದ್ದಂತೆಯೇ ಪಟ್ಟಣದಾದ್ಯಂತ ಕುಡಿಯುವ ನೀರಿನ ಕೊರತೆ ತೀವ್ರ ಗತಿಯಲ್ಲಿ ತಲೆದೂರುತ್ತಿದೆ. ಏಪ್ರಿಲ್ ಆರಂಭದಲ್ಲೇ ಈ ರೀತಿಯ ಅಭಾವ ಸೃಷ್ಟಿ ಆಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
Last Updated 7 ಏಪ್ರಿಲ್ 2022, 4:06 IST
ಕಕ್ಕೇರಾ: ನೀಗದ ಕುಡಿಯುವ ನೀರಿನ ಬವಣೆ

ಕಕ್ಕೇರಾ: ಹೆಸರಿಗಷ್ಟೇ ಪುರಸಭೆ

ಕಕ್ಕೇರ ಪಟ್ಟಣವು ಪುರಸಭೆಯಾಗಿ 6 ವರ್ಷಗಳಾದರೂ ವಿವಿಧ ಸಮಸ್ಯೆಗಳಿಂದ ಕೂಡಿದ್ದು, ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಲೇ ಇವೆ. ಹೆಸರಿಗೆ ಮಾತ್ರ ಪುರಸಭೆ. ಅಭಿವೃದ್ದಿ ಮಾತ್ರ ಶೂನ್ಯವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
Last Updated 19 ಮಾರ್ಚ್ 2022, 2:21 IST
ಕಕ್ಕೇರಾ: ಹೆಸರಿಗಷ್ಟೇ ಪುರಸಭೆ
ADVERTISEMENT
ADVERTISEMENT
ADVERTISEMENT
ADVERTISEMENT