ಯಾದಗಿರಿಯಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಜನಪದ ನೃತ್ಯ ಪ್ರದರ್ಶಿಸಿದ ಉಡುಪಿಯ ತಂಡ
ಯಾದಗಿರಿಯಲ್ಲಿ ಬುಧವಾರ ಯುಜನೋತ್ಸವದ ಅಂಗವಾಗಿ ನಡೆದ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆಯಲ್ಲಿ ಪಾಲ್ಗೊಂಡ ಯುವಕರು
ಯಾದಗಿರಿಯಲ್ಲಿ ಬುಧವಾರ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಹಗ್ಗದ ಮಲ್ಲಕಂಬ ಯೋಗಾಸನ ಪ್ರದರ್ಶಿದ ಬಾಗಲಕೋಟೆಯ ತುಳಸಿಗಿರಿ ತಂಡ