ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

INDW vs SLW: ಹರ್ಮನ್‌ ಪಡೆಗೆ ಲಂಕಾ ಸವಾಲು

Sri Lanka Women Tour: ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳೆಯರ ತಂಡವು ಭಾನುವಾರ ಇಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ.
Last Updated 21 ಡಿಸೆಂಬರ್ 2025, 0:00 IST
INDW vs SLW: ಹರ್ಮನ್‌ ಪಡೆಗೆ ಲಂಕಾ ಸವಾಲು

Vijay Merchant Trophy: ಕರ್ನಾಟಕ–ಬರೋಡಾ ಪಂದ್ಯ ಡ್ರಾ

Cricket Match Draw: ಬೆಂಗಳೂರು: ಕರ್ನಾಟಕ ತಂಡದ ಆರಂಭ ಆಟಗಾರ ಆರ್‌. ರೋಹಿತ್‌ ರೆಡ್ಡಿ ಹಾಗೂ ಆಲ್‌ರೌಂಡರ್‌ ಸುಕೃತ್‌ ಜೆ. ಅವರು ವಿಜಯ್ ಮರ್ಚೆಂಟ್ ಟ್ರೋಫಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ ಅಜೇಯರಾದರು.
Last Updated 20 ಡಿಸೆಂಬರ್ 2025, 23:47 IST
Vijay Merchant Trophy: ಕರ್ನಾಟಕ–ಬರೋಡಾ ಪಂದ್ಯ ಡ್ರಾ

T20 World Cup | ಶ್ರೀಲಂಕಾ: ಶನಾಕಗೆ ಮತ್ತೆ ನಾಯಕ ಪಟ್ಟ

Sri Lanka T20 World Cup: ಆಲ್‌ರೌಂಡರ್‌ ದಸುನ್ ಶನಾಕ ಅವರು ಶ್ರೀಲಂಕಾ ತಂಡದ ನಾಯಕತ್ವವನ್ನು ಮರಳಿ ಪಡೆದಿದ್ದಾರೆ.
Last Updated 20 ಡಿಸೆಂಬರ್ 2025, 23:39 IST
T20 World Cup | ಶ್ರೀಲಂಕಾ: ಶನಾಕಗೆ ಮತ್ತೆ ನಾಯಕ ಪಟ್ಟ

T20 World Cup 2026| ಇಶಾನ್, ರಿಂಕುಗೆ ಅವಕಾಶ; ಗಿಲ್‌ಗೆ ಕೊಕ್: ಹೀಗಿದೆ ತಂಡ

ಟಿ20 ಕ್ರಿಕೆಟ್ ವಿಶ್ವಕಪ್: ಸೂರ್ಯಕುಮಾರ್ ನಾಯಕತ್ವದ ಭಾರತ ತಂಡ ಪ್ರಕಟ
Last Updated 20 ಡಿಸೆಂಬರ್ 2025, 18:30 IST
T20 World Cup 2026| ಇಶಾನ್, ರಿಂಕುಗೆ ಅವಕಾಶ; ಗಿಲ್‌ಗೆ ಕೊಕ್: ಹೀಗಿದೆ ತಂಡ

ವಿಜಯ್ ಮರ್ಚೆಂಟ್ ಟ್ರೋಫಿ | ರೋಹಿತ್‌– ಸುಕೃತ್‌ ಶತಕ, ಪಂದ್ಯ ಡ್ರಾ

Vijay Merchant Trophy: ವಿಜಯ್ ಮರ್ಚೆಂಟ್ ಟ್ರೋಫಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ರೋಹಿತ್ ರೆಡ್ಡಿ ಮತ್ತು ಸುಕೃತ್ ಜೆ. ಶತಕ ಗಳಿಸಿ ಅಜೇಯರಾದರು. ಪಂದ್ಯವು ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಡ್ರಾನಲ್ಲಿ ಅಂತ್ಯವಾಯಿತು.
Last Updated 20 ಡಿಸೆಂಬರ್ 2025, 16:19 IST
ವಿಜಯ್ ಮರ್ಚೆಂಟ್ ಟ್ರೋಫಿ | ರೋಹಿತ್‌– ಸುಕೃತ್‌ ಶತಕ, ಪಂದ್ಯ ಡ್ರಾ

ಟಿ–20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡದ ಆಟಗಾರರಿವರು

T20 World Cup Team: ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ಗೆ ಟೀಂ ಇಂಡಿಯಾ 15 ಆಟಗಾರರ ತಂಡವನ್ನು ಪ್ರಕಟಿಸಿದೆ.
Last Updated 20 ಡಿಸೆಂಬರ್ 2025, 14:14 IST
ಟಿ–20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡದ ಆಟಗಾರರಿವರು

ಆ್ಯಷಸ್ ಟೆಸ್ಟ್‌ ಸರಣಿ | ಲಯನ್ ಮೋಡಿ; ಜಯದ ಸನಿಹ ಆಸ್ಟ್ರೇಲಿಯಾ

Ashes Series: ನೇಥನ್ ಲಯನ್ ಅವರ ಚುರುಕಾದ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡವು ಆ್ಯಷಸ್ ಟೆಸ್ಟ್ ಸರಣಿ ಜಯದ ಸನಿಹ ಬಂದು ನಿಂತಿದೆ.
Last Updated 20 ಡಿಸೆಂಬರ್ 2025, 13:44 IST
ಆ್ಯಷಸ್ ಟೆಸ್ಟ್‌ ಸರಣಿ | ಲಯನ್ ಮೋಡಿ; ಜಯದ ಸನಿಹ ಆಸ್ಟ್ರೇಲಿಯಾ
ADVERTISEMENT

World Cup Team: ಆ ಕಾರಣಕ್ಕೆ ಗಿಲ್‌ರನ್ನು ತಂಡದಿಂದ ಕೈಬಿಡಲಾಯಿತು ಎಂದ ಅಗರ್ಕರ್

India T20 World Cup Selection: ಮುಂಬೈ: ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಶುಭಮನ್ ಗಿಲ್ ಅವರನ್ನು ಕೈಬಿಡಲಾಗಿದೆ. ಈ ನಿರ್ಧಾರದ ಹಿಂದಿನ ಕಾರಣವನ್ನು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ.
Last Updated 20 ಡಿಸೆಂಬರ್ 2025, 12:43 IST
World Cup Team: ಆ ಕಾರಣಕ್ಕೆ ಗಿಲ್‌ರನ್ನು ತಂಡದಿಂದ ಕೈಬಿಡಲಾಯಿತು ಎಂದ ಅಗರ್ಕರ್

ವಿಶ್ವಕಪ್ ತಂಡದಿಂದ RCB ಆಟಗಾರನಿಗೆ ಕೊಕ್: SMATಯಲ್ಲಿ ಅಬ್ಬರಿಸಿದವರಿಗೆ ಅವಕಾಶ

India T20 World Cup Team: ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟಿಸಲಾಗಿದೆ. ಈ ತಂಡದಲ್ಲಿ RCB ಆಟಗಾರ ಜಿತೇಶ್ ಶರ್ಮಾರನ್ನು ಕೈಬಿಟ್ಟು, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಇಶಾನ್ ಕಿಶನ್‌ಗೆ ಅವಕಾಶ ನೀಡಲಾಗಿದೆ.
Last Updated 20 ಡಿಸೆಂಬರ್ 2025, 10:39 IST
ವಿಶ್ವಕಪ್ ತಂಡದಿಂದ RCB ಆಟಗಾರನಿಗೆ ಕೊಕ್: SMATಯಲ್ಲಿ ಅಬ್ಬರಿಸಿದವರಿಗೆ ಅವಕಾಶ

ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿದ ಹಾರ್ದಿಕ್ ಬಾರಿಸಿದ ಸಿಕ್ಸರ್‌: ಮುಂದೇನಾಯ್ತು..?

Hardik Pandya Gesture: ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಾರಿಸಿದ ಸಿಕ್ಸರ್ ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿದ ಘಟನೆ ಗಮನ ಸೆಳೆದಿದೆ. ಬಳಿಕ ಹಾರ್ದಿಕ್ ತೋರಿದ ಮಾನವೀಯ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Last Updated 20 ಡಿಸೆಂಬರ್ 2025, 7:11 IST
ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿದ ಹಾರ್ದಿಕ್ ಬಾರಿಸಿದ ಸಿಕ್ಸರ್‌: ಮುಂದೇನಾಯ್ತು..?
ADVERTISEMENT
ADVERTISEMENT
ADVERTISEMENT