ನಾನು ಪದವಿ ಕೋರ್ಸ್ ಮುಗಿಸಿ, ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ದುಬಾರಿ ಕೋಚಿಂಗ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಖುದ್ದಾಗಿ ತಯಾರಾಗುವುದು ಹೇಗೆ? ಚಂದ್ರಿಕ, ಬೆಂಗಳೂರು
ADVERTISEMENT
ಪ್ರ
ಸರ್, ನನಗೀಗ 32 ವರ್ಷ. ಐಎಎಸ್ ಪರೀಕ್ಷೆ ಬರೆಯಲು ಸಾಧ್ಯವೇ? ಹೆಸರು, ಊರು ತಿಳಿಸಿಲ್ಲ
ಉ
ಐಎಎಸ್ ನೇಮಕಾತಿಗೆ, ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯನ್ನು ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 32 ವರ್ಷದವರೆಗೂ, ಹಾಗೂ ಇನ್ನಿತರ ವರ್ಗಗಳಿಗೆ 37 ವರ್ಷದವರೆಗೂ ಅವಕಾಶವಿರುತ್ತದೆ. ಕಠಿಣವಾದ ಈ ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಕಡ್ಡಾಯವಲ್ಲ. ಈ ಸಲಹೆಗಳನ್ನು ಅನುಸರಿಸಿ.
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.