4. ಅರ್ಜುನನು ಯಾವ ದೇವತೆಯ ವರದಿಂದ ಜನಿಸಿದನೆಂದು ಮಹಾಭಾರತ ಹೇಳುತ್ತದೆ?
ಅ) ವರುಣ ಆ) ಕುಬೇರ ಇ) ಇಂದ್ರ ಈ) ವಾಯು
5. ‘ಭೂಮಿಯ ಮೇಲೇನಾದರೂ ಸ್ವರ್ಗವಿದೆಯೆಂದಾದರೆ ಅದು ಇಲ್ಲೇ, ಅದು ಇಲ್ಲೇ’-ಈ ಹೇಳಿಕೆ ಎಲ್ಲಿಗೆ ಸಂಬಂಧಿಸಿದ್ದು?
ಅ) ಕಾಶ್ಮೀರ ಆ) ಕರ್ನಾಟಕ ಇ) ಕೇರಳ ಈ) ಆಂಧ್ರ
6. ಟಿವಿ ಉದ್ಯಮದಲ್ಲಿ ‘ಟಿಆರ್ಪಿ’ ಎಂದರೇನು?
ಅ) ಟ್ರೂ ರೇಟಿಂಗ್ ಪಾಯಿಂಟ್ ಆ) ಟಾರ್ಗೆಟ್ ರೇಟಿಂಗ್ ಪಾಯಿಂಟ್ ಇ) ಟೈಂ ರೇಟಿಂಗ್ ಪಾಯಿಂಟ್ ಈ) ಟೋಟಲ್ ರೇಟಿಂಗ್ ಪಾಯಿಂಟ್
7. ‘ವಿಶ್ವ ಕ್ಷಯರೋಗ ದಿನ’ವನ್ನು ಪ್ರತಿವರ್ಷ ಎಂದು ಆಚರಿಸಲಾಗುತ್ತದೆ?
ಅ) ಜನವರಿ 24ರಂದು ಆ) ಫೆಬ್ರವರಿ 24ರಂದು ಇ) ಮಾರ್ಚ್ 24ರಂದು ಈ) ಏಪ್ರಿಲ್ 24ರಂದು
8) ಇವುಗಳಲ್ಲಿ ಯಾವುದು ಹಿಂದಿನ ಕಾಲದ ಅಳತೆಯ ಮಾಪನವಲ್ಲ?
ಅ) ದಮ್ಮಡಿ ಆ) ಕೊಳಗ ಇ) ಸೇರು ಈ) ಚಟಾಕು
9. ಭಾರತದ ಗುಜರಾತ್, ರಾಜಸ್ಥಾನ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯಗಳ ನಡುವಣ ಗಡಿರೇಖೆಯ ಹೆಸರೇನು?
ಅ) ವಾಘಾ ಗಡಿ ಆ) ಅಟ್ಟಾರಿ ಗಡಿ ಇ) ಝೀರೋ ಪಾಯಿಂಟ್ ಈ) ಎಂಡ್ ಪಾಯಿಂಟ್
10. ಇವುಗಳಲ್ಲಿ ಯಾವುದು ಷಟ್ಪದಿ ಛಂದಸ್ಸಿಗೆ ಸೇರಿದ್ದಲ್ಲ ?
ಅ) ಸ್ರಗ್ಧರಾ ಆ) ಶರ ಇ) ಕುಸುಮ ಈ) ಭೋಗ
ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಸುನಿಲ್ ಅರೋರಾ 2. ಯಶವಂತ ಚಿತ್ತಾಲ 3. ನಿರ್ದಿಷ್ಟ ಸ್ಥಳವನ್ನು ಗುರುತಿಸಲು 4. ಕಾಂಡದ ಉಂಗುರಗಳ ಮೂಲಕ 5. ಕೊಡಗು 6. ಚಂದ್ರಶೇಖರ ಪಾಟೀಲ 7. ರಾಷ್ಟ್ರಕೂಟರು 8. ಡೈರೆಕ್ಟ್ ಟು ಹೋಮ್ 9. ಸೈಂಟ್ ಲಾರೆನ್ಸ್ 10. ಬಿಗ್ ಬ್ರದರ್