ಶುಕ್ರವಾರ, 23 ಜನವರಿ 2026
×
ADVERTISEMENT

Quiz

ADVERTISEMENT

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ
Last Updated 20 ಡಿಸೆಂಬರ್ 2025, 10:39 IST
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ

ಬೆಂಗಳೂರು: ‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌ ಇಂದು

ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಡಿಸೆಂಬರ್ 15ರಂದು ಬೆಳಿಗ್ಗೆ 10ಕ್ಕೆ ಜಯನಗರದಲ್ಲಿರುವ ರಾಷ್ಟ್ರೀಯ ವಿದ್ಯಾಲಯದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ.
Last Updated 14 ಡಿಸೆಂಬರ್ 2025, 23:30 IST
ಬೆಂಗಳೂರು: ‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌ ಇಂದು

ಪ್ರಜಾವಾಣಿ–ರಸಪ್ರಶ್ನೆ ಸ್ಪರ್ಧೆ: ಕೌತುಕದ ಕಣ್ಣಲ್ಲಿ ಆತ್ಮವಿಶ್ವಾಸದ ಮಿಂಚು

Quiz Championship: ಹುಬ್ಬಳ್ಳಿ ವಲಯದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ನಲ್ಲಿ ಧಾರವಾಡ, ಗದಗ, ಹಾವೇರಿ ಸೇರಿದಂತೆ ಹಲವಾರು ಜಿಲ್ಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
Last Updated 11 ಡಿಸೆಂಬರ್ 2025, 5:47 IST
ಪ್ರಜಾವಾಣಿ–ರಸಪ್ರಶ್ನೆ ಸ್ಪರ್ಧೆ: ಕೌತುಕದ ಕಣ್ಣಲ್ಲಿ ಆತ್ಮವಿಶ್ವಾಸದ ಮಿಂಚು

ಹುಬ್ಬಳ್ಳಿ:ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ

Prajavani Quiz: ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿರುವ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಸ್ಪರ್ಧೆಗೆ ಗಣ್ಯರು ದೀಪ ಬೆಳಗಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
Last Updated 10 ಡಿಸೆಂಬರ್ 2025, 5:58 IST
ಹುಬ್ಬಳ್ಳಿ:ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ

ಬಾಗಲಕೋಟೆ: ಬೆರಗು ಮೂಡಿಸಿ, ಸಂಭ್ರಮ ತಂದ ‘ಪ್ರಜಾವಾಣಿ’ ಕ್ವಿಜ್

ಬಾಗಲಕೋಟೆ, ವಿಜಯಪುರ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬಣ್ಣ, ಬಣ್ಣದ ಸಮವಸ್ತ್ರಗಳನ್ನು ಧರಿಸಿ ನವನಗರದ ಕಲಾಭವನದತ್ತ ಹೆಜ್ಜೆ ಹಾಕಿದರು. ಬೆಳಿಗ್ಗೆ 9ರ ವೇಳೆಗೆ ಭವನದಲ್ಲಿ ವಿದ್ಯಾರ್ಥಿಗಳ ಕಲರವ ಜೋರಾಗಿತ್ತು.
Last Updated 10 ಡಿಸೆಂಬರ್ 2025, 4:11 IST
ಬಾಗಲಕೋಟೆ: ಬೆರಗು ಮೂಡಿಸಿ, ಸಂಭ್ರಮ ತಂದ ‘ಪ್ರಜಾವಾಣಿ’ ಕ್ವಿಜ್

ಡಿಸೆಂಬರ್ 15ರಂದು ‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌

Student Quiz: ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಡಿಸೆಂಬರ್ 15ರಂದು ಜಯನಗರದಲ್ಲಿರುವ ರಾಷ್ಟ್ರೀಯ ವಿದ್ಯಾಲಯದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಹೆಸರು ನೋಂದಾಯಿಸಿಕೊಳ್ಳಬಹುದು.
Last Updated 9 ಡಿಸೆಂಬರ್ 2025, 14:41 IST
ಡಿಸೆಂಬರ್ 15ರಂದು ‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌

ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ

Student Quiz Event: ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳ ಉತ್ಸಾಹ ತೋರಿಬಂದು ಲಿಖಿತ ಹಾಗೂ ಐದು ಸುತ್ತಿನ ಸ್ಪರ್ಧೆಯಲ್ಲಿ ಕಲಬುರಗಿ ಎಸ್‌ಬಿಆರ್‌ ಶಾಲೆ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲಾಧಿಕಾರಿ ಪ್ರಶಸ್ತಿ ನೀಡಿದರು.
Last Updated 8 ಡಿಸೆಂಬರ್ 2025, 14:58 IST
ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ
ADVERTISEMENT

ಚಿಕ್ಕಬಳ್ಳಾಪುರ | ಕೆಜೆವಿಎಸ್‌; ರಸಪ್ರಶ್ನೆ ವಿಜೇತರಿಗೆ ಬಹುಮಾನ

Student Quiz Awards: ಚಿಕ್ಕಬಳ್ಳಾಪುರ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ಚಳವಳಿ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Last Updated 8 ಡಿಸೆಂಬರ್ 2025, 5:07 IST
ಚಿಕ್ಕಬಳ್ಳಾಪುರ | ಕೆಜೆವಿಎಸ್‌; ರಸಪ್ರಶ್ನೆ ವಿಜೇತರಿಗೆ ಬಹುಮಾನ

ಬಾಗಲಕೋಟೆ: ‘ಪ್ರಜಾವಾಣಿ – ರಸಪ್ರಶ್ನೆ ಚಾಂಪಿಯನ್‌‌ಶಿಪ್‌’

Student Quiz Contest: ಬಾಗಲಕೋಟೆಯಲ್ಲಿ ಡಿಸೆಂಬರ್ 9ರಂದು ನಡೆಯಲಿರುವ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ದಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಕ್ಯೂಆರ್ ಸ್ಕ್ಯಾನ್ ಮೂಲಕ ನೋಂದಣಿ ಮಾಡಬಹುದು.
Last Updated 8 ಡಿಸೆಂಬರ್ 2025, 2:59 IST
ಬಾಗಲಕೋಟೆ: ‘ಪ್ರಜಾವಾಣಿ – ರಸಪ್ರಶ್ನೆ ಚಾಂಪಿಯನ್‌‌ಶಿಪ್‌’

ಡಿಸೆಂಬರ್ 15ರಂದು ಪ್ರಜಾವಾಣಿ ವಲಯ ಮಟ್ಟದ ಕ್ವಿಜ್‌

Students Quiz Event: ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಡಿಸೆಂಬರ್ 15ರಂದು ಜಯನಗರದಲ್ಲಿರುವ ರಾಷ್ಟ್ರೀಯ ವಿದ್ಯಾಲಯದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಬಹುದು.
Last Updated 7 ಡಿಸೆಂಬರ್ 2025, 14:32 IST
ಡಿಸೆಂಬರ್ 15ರಂದು ಪ್ರಜಾವಾಣಿ ವಲಯ ಮಟ್ಟದ ಕ್ವಿಜ್‌
ADVERTISEMENT
ADVERTISEMENT
ADVERTISEMENT