6. ಇವುಗಳಲ್ಲಿ ಯಾವುದು ಅಭಿಜಿತ್ ಬ್ಯಾನರ್ಜಿ ದಂಪತಿ ರಚಿಸಿದ ಪುಸ್ತಕವಲ್ಲ? ಅ) ಆನ್ ಎಕನಾಮಿಕ್ ಇನ್ಇಕ್ವಾಲಿಟಿ ಆ) ಪೂರ್ ಎಕನಾಮಿಕ್ಸ್ ಇ) ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್ ಈ) ವಾಟ್ ದ ಎಕಾನಮಿ ನೀಡ್ಸ್ ನೌ
7. ಕನ್ನಡದ ಮೊದಲ ಪತ್ರಿಕೆಯಾದ ‘ಮಂಗಳೂರು ಸಮಾಚಾರ’ದ ಸಂಪಾದಕರಾಗಿದ್ದವರು ಯಾರು? ಅ) ಕಿಟ್ಟೆಲ್ ಆ) ವೈಗ್ಲೆ ಇ) ಜಾನ್ ಹ್ಯಾಂಡ್ಸ್ ಈ) ಹರ್ಮನ್ ಮೊಗ್ಲಿಂಗ್
8. ಮೀನಿನ ಉಸಿರಾಟದ ಅಂಗ ಯಾವುದು? ಅ) ಕಣ್ಣು ಆ) ಕಿವಿರು ಇ) ಚರ್ಮ ಈ) ಮೂಗು
9. ‘ಲಾ ನಿನಾ’ ಮತ್ತು ‘ಎಲ್ ನೈನೋ’ ಎಂಬ ಶಬ್ದಗಳು ಯಾವುದಕ್ಕೆ ಸಂಬಂಧಿಸಿವೆ? ಅ) ಬೆಳೆ ಪದ್ಧತಿ ಆ) ನದಿನೀರಿನ ಮಟ್ಟ ಇ) ಸಮುದ್ರಕ್ಕೆ ಸಂಬಂಧಿಸಿದ ಹವಾಮಾನ ಈ) ಕಾನೂನಿನ ಜಾರಿ
10. ಮೊಘಲ್ ದೊರೆ ಅಕ್ಬರನ ಸಮಾಧಿ ಯಾವ ಸ್ಥಳದಲ್ಲಿದೆ? ಅ) ಸಿಕಂದ್ರಾ ಆ) ದೆಹಲಿ ಇ) ಗ್ವಾಲಿಯರ್ ಈ) ಫತೇಪುರ್ ಸಿಕ್ರಿ
ಹಿಂದಿನ ಸಂಚಿಕೆಯ ಸರಿ ಉತ್ತರಗಳು 1. ಜಿಂಬಾಬ್ವೆ 2. ಏಳು 3. ಮೃದ್ವಂಗಿ 4. ಮಿಥಾಲಿ ರಾಜ್ 5 . ಕೇರಳ 6. ಗಾಳಿಇಲ್ಲದ 7. ಖಂಡಾಂತರ ಚಲನೆ 8. ಮೈಸೂರು ಮಲ್ಲಿಗೆ 9. ಯೂರೋಪಿಯನ್ ಯೂನಿಯನ್ 10. ಶಾಂತಿ ಪುರಾಣ