ಸೋಮವಾರ, 22 ಡಿಸೆಂಬರ್ 2025
×
ADVERTISEMENT

Prajavani Quiz

ADVERTISEMENT

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ವಲಯ ಮಟ್ಟದ ಕ್ವಿಜ್‌ 15ಕ್ಕೆ

Quiz Competition Bangalore: ಡಿಸೆಂಬರ್ 15ರಂದು ಜಯನಗರದ ಆರ್‌.ವಿ. ಆಡಿಟೋರಿಯಂನಲ್ಲಿ ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌ ವಲಯ ಮಟ್ಟದ ಸ್ಪರ್ಧೆ ನಡೆಯಲಿದೆ. 7 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.
Last Updated 11 ಡಿಸೆಂಬರ್ 2025, 16:29 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ವಲಯ ಮಟ್ಟದ ಕ್ವಿಜ್‌ 15ಕ್ಕೆ

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌: ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ಗೆ ಜಯ

School Quiz: ಹುಬ್ಬಳ್ಳಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ ಶಿಪ್‌' ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ಸೃಜನ್ ಹಾಗೂ ತಕ್ಷಕ್ ಶೆಟ್ಟಿ (111 ಅಂಕ) ಜಯ ಗಳಿಸಿದರು.
Last Updated 10 ಡಿಸೆಂಬರ್ 2025, 9:02 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌: ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ಗೆ ಜಯ

ಡಿಸೆಂಬರ್ 15ರಂದು ‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌

Student Quiz: ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಡಿಸೆಂಬರ್ 15ರಂದು ಜಯನಗರದಲ್ಲಿರುವ ರಾಷ್ಟ್ರೀಯ ವಿದ್ಯಾಲಯದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಹೆಸರು ನೋಂದಾಯಿಸಿಕೊಳ್ಳಬಹುದು.
Last Updated 9 ಡಿಸೆಂಬರ್ 2025, 14:41 IST
ಡಿಸೆಂಬರ್ 15ರಂದು ‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌

ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ

Student Quiz Event: ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳ ಉತ್ಸಾಹ ತೋರಿಬಂದು ಲಿಖಿತ ಹಾಗೂ ಐದು ಸುತ್ತಿನ ಸ್ಪರ್ಧೆಯಲ್ಲಿ ಕಲಬುರಗಿ ಎಸ್‌ಬಿಆರ್‌ ಶಾಲೆ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲಾಧಿಕಾರಿ ಪ್ರಶಸ್ತಿ ನೀಡಿದರು.
Last Updated 8 ಡಿಸೆಂಬರ್ 2025, 14:58 IST
ಬೀದರ್‌ ವಲಯದ ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಕಲಬುರಗಿ SBR ಶಾಲೆ ಪ್ರಥಮ

ಡಿಸೆಂಬರ್ 15ರಂದು ಪ್ರಜಾವಾಣಿ ವಲಯ ಮಟ್ಟದ ಕ್ವಿಜ್‌

Students Quiz Event: ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಡಿಸೆಂಬರ್ 15ರಂದು ಜಯನಗರದಲ್ಲಿರುವ ರಾಷ್ಟ್ರೀಯ ವಿದ್ಯಾಲಯದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಬಹುದು.
Last Updated 7 ಡಿಸೆಂಬರ್ 2025, 14:32 IST
ಡಿಸೆಂಬರ್ 15ರಂದು ಪ್ರಜಾವಾಣಿ ವಲಯ ಮಟ್ಟದ ಕ್ವಿಜ್‌

‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌ ಡಿಸೆಂಬರ್ 15ಕ್ಕೆ

Student Quiz Event: ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ ಶಿಪ್‌’ ಡಿಸೆಂಬರ್ 15ರಂದು ಜಯನಗರದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ. ಭಾಗವಹಿಸಲು ವಿದ್ಯಾರ್ಥಿಗಳು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹೆಸರು ನೋಂದಾಯಿಸಬಹುದು.
Last Updated 5 ಡಿಸೆಂಬರ್ 2025, 15:41 IST
‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌ ಡಿಸೆಂಬರ್ 15ಕ್ಕೆ

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್: ಮೈಸೂರು ವಲಯದ ಸ್ಪರ್ಧೆ ಡಿ.12ಕ್ಕೆ

Student Quiz Mysuru: ಮೈಸೂರು: ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿರುವ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’ ಡಿ.12ರಂದು ಮೈಸೂರು ವಿವಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ನೊಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
Last Updated 3 ಡಿಸೆಂಬರ್ 2025, 7:44 IST
ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್: ಮೈಸೂರು ವಲಯದ ಸ್ಪರ್ಧೆ ಡಿ.12ಕ್ಕೆ
ADVERTISEMENT

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ಎದ್ದೇಳಿ, ಸಿದ್ಧರಾಗಿ

ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆಹಚ್ಚಿ, ಜ್ಞಾನದ ಮಟ್ಟವನ್ನು ಪರೀಕ್ಷಿಸಲು ರಸಪ್ರಶ್ನೆ (ಕ್ವಿಜ್) ಸಹಕಾರಿ. ಇದು ಕೇವಲ ಸ್ಪರ್ಧೆಯಾಗಿರದೆ, ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿ.
Last Updated 30 ನವೆಂಬರ್ 2025, 23:43 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ಎದ್ದೇಳಿ, ಸಿದ್ಧರಾಗಿ

ಮಜ ಮಜ ಮಜಕೂರ: ಸರಿಯುತ್ತನ ನೀಡಿದ ಪುಟಾಣಿಗಳ ವಿವರ

ಮಜ ಮಜ ಮಜಕೂರ: ಸರಿಯುತ್ತನ ನೀಡಿದ ಪುಟಾಣಿಗಳ ವಿವರ
Last Updated 22 ನವೆಂಬರ್ 2025, 11:10 IST
ಮಜ ಮಜ ಮಜಕೂರ: ಸರಿಯುತ್ತನ ನೀಡಿದ ಪುಟಾಣಿಗಳ ವಿವರ

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು
Last Updated 15 ನವೆಂಬರ್ 2025, 9:03 IST
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು
ADVERTISEMENT
ADVERTISEMENT
ADVERTISEMENT