ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ನೆಹರೂ ಟ್ರಸ್ಟ್‌ನ ಯುಕೆ ಟ್ರಾವೆಲ್ ಅವಾರ್ಡ್ಸ್

Published 7 ಜನವರಿ 2024, 23:30 IST
Last Updated 7 ಜನವರಿ 2024, 23:30 IST
ಅಕ್ಷರ ಗಾತ್ರ

ನೆಹರೂ ಟ್ರಸ್ಟ್‌ನ ಯುಕೆ ಟ್ರಾವೆಲ್ ಅವಾರ್ಡ್ಸ್

ವಿವರ:  ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ಮ್ಯೂಸಿಯಂ (ಎನ್‌ಟಿಐಸಿವಿಎ) ಯಲ್ಲಿನ  ನೆಹರೂ ಟ್ರಸ್ಟ್ ನೀಡುವ ಯುಕೆ ಟ್ರಾವೆಲ್ ಅವಾರ್ಡ್ಸ್ ಇದಾಗಿದೆ. ಯುಕೆಗೆ ಅಲ್ಪಕಾಲದಲ್ಲಿ ಭೇಟಿ ನೀಡಿ, ಸಾಂಸ್ಕೃತಿಕ ವಿನಿಯಮಕ್ಕೆ ಸಂಬಂಧಪಟ್ಟ ಸಂಶೋಧನೆ ಮಾಡಲು ಈ ಟ್ರಸ್ಟ್‌ ಅವಕಾಶ ನೀಡುತ್ತದೆ. 

ಅರ್ಹತೆ:  ಭಾರತದ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಅಧ್ಯಯನ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದ ವಸ್ತುಸಂಗ್ರಹಾಲಯಗಳು, ಗ್ಯಾಲರಿಗಳು, ವಿಶ್ವವಿದ್ಯಾಲಯಗಳು ಅಥವಾ ಇತರ ನಿರ್ದಿಷ್ಟ ಸಂಸ್ಥೆಗಳಲ್ಲಿ ಕೆಲಸ ಮಾಡುವ ವಿದ್ವಾಂಸರು ಅಥವಾ ವೃತ್ತಿಪರ ಭಾರತೀಯ ನಾಗರಿಕರಿಗೆ ಈ ಮುಕ್ತವಾಗಿದೆ.


ಆರ್ಥಿಕ ಸಹಾಯ:  £1,000 ವರೆಗೆ (ಒಂದು ಬಾರಿ)


ಅರ್ಜಿ ಸಲ್ಲಿಸಲು ಕೊನೆ ದಿನ:  15-02-2024


ಅರ್ಜಿ ಸಲ್ಲಿಸುವ ವಿಧಾನ:  ಇಮೇಲ್ ಅಥವಾ ಪೋಸ್ಟ್ ಮೂಲಕ:  ಕಾರ್ಯದರ್ಶಿ ನೆಹರೂ ಟ್ರಸ್ಟ್ ದಿ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಎಸ್ತೆಟಿಕ್ಸ್ ಎಸ್‌ಎಸ್‌ಎ ಬಿಲ್ಡಿಂಗ್ ,  ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ನವದೆಹಲಿ - 110067 ಭಾರತ;

ಇಮೇಲ್ ಐಡಿ: info@nehrutrustvam.org

ಮಾಹಿತಿಗೆ: Short Url: www.b4s.in/praja/NUT1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT