ಐಐಎಂ ಅಹಮದಾಬಾದ್ ಸೆಂಟರ್ ಫಾರ್ ಟ್ರಾನ್ಸ್ಪೋರ್ಟೇಶನ್ ಅಂಡ್ ಲಾಜಿಸ್ಟಿಕ್ಸ್ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ 2021

ವಿವರ: ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಪಿಎಚ್ಡಿ ಪದವೀಧರರಿಂದ ಸೆಂಟರ್ ಫಾರ್ ಟ್ರಾನ್ಸ್ಪೋರ್ಟೇಶನ್ ಅಂಡ್ ಲಾಜಿಸ್ಟಿಕ್ಸ್ನಲ್ಲಿ ಪೋಸ್ಟ್-ಡಾಕ್ಟೋರಲ್ ಫೆಲೋಶಿಪ್ 2021ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.

ಆರ್ಹತೆ: ಭಾರತ ಅಥವಾ ವಿದೇಶದಲ್ಲಿರುವ ಹೆಸರಾಂತ ವಿಶ್ವವಿದ್ಯಾಲಯದಿಂದ ಟ್ರಾನ್ಸ್ಪೋರ್ಟೇಶನ್ ಅಥವಾ ಲಾಜಿಸ್ಟಿಕ್ಸ್ ವಿಷಯದಲ್ಲಿ ಪಿಎಚ್ಡಿ ಪಡೆದ ಅಭ್ಯರ್ಥಿಗಳು ಈ ಫೆಲೋಶಿಪ್ಗೆ ಅರ್ಹರು.

ಆರ್ಥಿಕ ನೆರವು: ವಿಶ್ವವಿದ್ಯಾಲಯಗಳ ನಿಯಮಗಳಿಗೆ ಅನುಗುಣವಾಗಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 31, 2021

ಹೆಚ್ಚಿನ ಮಾಹಿತಿಗೆ: www.b4s.in/praja/APF8

ಎನ್ಐಯುಎ ಇಂಟರ್ನ್ ರಿಸರ್ಚ್ ಅಸಿಸ್ಟೆಂಟ್ಶಿಪ್ 2021

ವಿವರ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ನವದೆಹಲಿ ಸ್ನಾತಕೋತ್ತರ ಅಥವಾ ಪದವಿ ಪಡೆದವರಿಂದ ಇಂಟರ್ನ್ - ರಿಸರ್ಚ್ ಅಸಿಸ್ಟೆಂಟ್ಶಿಪ್ 2021ಗೆ ಅರ್ಜಿಗಳನ್ನು ಆಹ್ವಾನಿಸುತ್ತದೆ. ಫೆಲೋಶಿಪ್ ಅನ್ನು ‘ಸಿಟಿಜನ್-ಸೆಂಟ್ರಿಕ್ ಸ್ಮಾರ್ಟ್ ಗವರ್ನೆನ್ಸ್ (ಸಿಸಿಎಸ್ಜಿ) - ಸಿಡಿಜಿ - ಲಿವಿಂಗ್ ಲ್ಯಾಬ್’ ಎಂಬ ಸಂಶೋಧನಾ ಯೋಜನೆಗೆ ಉದ್ದೇಶಿಸಲಾಗಿದೆ.

ಅರ್ಹತೆ: ಎಲೆಕ್ಟ್ರಿಕಲ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ದೂರಸಂಪರ್ಕ ಎಂಜಿನಿಯರಿಂಗ್, ನಗರ ಯೋಜನೆ, ವಾಸ್ತುಶಿಲ್ಪ, ಅರ್ಥಶಾಸ್ತ್ರ, ಅಭಿವೃದ್ಧಿ ಅಧ್ಯಯನಗಳು ಅಥವಾ ಇತರ ನಿಕಟ ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಫೆಲೋಶಿಪ್ಗೆ ಅರ್ಹರು. ಅವರು 0-2 ವರ್ಷಗಳ ಕೆಲಸದ ಅನುಭವದೊಂದಿಗೆ ಇತ್ತೀಚಿನ ಪದವಿ ಪಡೆದಿರಬೇಕು

ಆರ್ಥಿಕ ನೆರವು: ತಿಂಗಳಿಗೆ ₹15,000 ಹಾಗೂ ಇತರ ಪ್ರಯೋಜನಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮೇ, 2021

ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/ANA8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.