ಸವದಿ ನಗರ, ದೇವರಾಜ ನಗರ: ನಿರಂತರ ನೀರೂ ಇಲ್ಲ, ಚರಂಡಿಯೂ ಇಲ್ಲ
ಕುಡಿಯುವ ನೀರು ಸರಬರಾಜು ಮಾಡುವ 24/7 ಯೋಜನೆ ಹಳ್ಳ ಹಿಡಿದಿದೆ. ರಸ್ತೆ ಅಗೆದು ಟೆಂಡರ್ ಪಡೆದ ಕಂಪನಿ ಕಾಲ್ಕಿತ್ತಿದ್ದು, ಸಾರ್ವಜನಿಕರು ಧೂಳು ಮತ್ತು ಗುಂಡಿಗಳ ನಡುವೆ ನರಕಯಾತನೆ ಅನುಭವಿಸುತ್ತಿದ್ದಾರೆ.Last Updated 24 ಡಿಸೆಂಬರ್ 2025, 8:13 IST