ಕೀವ್ ಮೇಲೆ 100ಕ್ಕೂ ಅಧಿಕ ಡ್ರೋನ್ ಬಳಸಿ ರಷ್ಯಾ ದಾಳಿ: ಮೂವರ ಸಾವು,29 ಮಂದಿಗೆ ಗಾಯ
Ukraine War: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ 100ಕ್ಕೂ ಹೆಚ್ಚು ಡ್ರೋನ್ ದಾಳಿ ನಡೆಸಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.Last Updated 26 ಅಕ್ಟೋಬರ್ 2025, 13:45 IST