ನಮ್ಮ ಆಸ್ತಿ ಬಗ್ಗೆ ತನಿಖೆಗೆ ನಾವು ಸಿದ್ದ, ನೀವು? RSSಗೆ ಪ್ರಿಯಾಂಕ್ ಖರ್ಗೆ ಸವಾಲು
RSS Investigation: ನಮ್ಮ ಆಸ್ತಿ ವಿವರಗಳು ಜನರ ಮುಂದೆ ಇವೆ, ತನಿಖೆಗೆ ನಾವು ಸಿದ್ದ. ಆದರೆ ನಿಮ್ಮ ಆರ್‌ಎಸ್‌ಎಸ್ ಸಂಘಟನೆಯ ಆಸ್ತಿ ಮೂಲ ಏನು, ತನಿಖೆಗೆ ಸಿದ್ದವಿದೆಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಪ್ರಶ್ನಿಸಿದ್ದಾರೆ.Last Updated 26 ಅಕ್ಟೋಬರ್ 2025, 10:59 IST