ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಯಾತ್ರೆ

ADVERTISEMENT

ಮೋದಿ ‘ಅಗ್ನಿ ಪರೀಕ್ಷೆ’, ಮುಸ್ಲಿಂ ಮತ ನಿರ್ಣಾಯಕ

‘ಗಂಗೆ’ ತೀರದಲ್ಲಿರುವ ‘ಕಾಶಿ’ ಸೋಮವಾರ ಐತಿಹಾಸಿಕ ‘ರಾಜಕೀಯ ಸಮರ’ಕ್ಕೆ ಸಾಕ್ಷಿಯಾಗಲಿದೆ. ದೇಶದ ಅತಿ ದೊಡ್ಡ ಚುನಾವಣೆ ಎಂದೇ ಬಣ್ಣಿಸಲಾಗಿರುವ ‘ದೇವ ನಗರಿ’ಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ‘ಅಗ್ನಿ ಪರೀಕ್ಷೆ’ಗೆ ಇಳಿದಿದ್ದಾರೆ.
Last Updated 11 ಮೇ 2014, 20:10 IST
fallback

ಪ್ರಚಾರ ಭರಾಟೆಯಲ್ಲಿ ಕಾಂಗ್ರೆಸ್‌ ಮಸುಕು

ವಾರಾಣಸಿಯ ನರನಾಡಿಗಳಲ್ಲಿ ರಾಜ­ಕಾರಣ ತುಂಬಿ ಹರಿಯುತ್ತಿದೆ. ‘ಕಾಶಿ ವಿಶ್ವನಾಥನ ಸನ್ನಿಧಿ’ಯಲ್ಲಿ ಭಕ್ತಿಗಿಂತ ರಾಜಕಾರಣವೇ ಜೋರಾಗಿದೆ. ಪ್ರತಿ ಬೀದಿ, ಗಲ್ಲಿಗಳಲ್ಲಿ ಚಹಾ-ಪಾನ್‌ ಅಂಗಡಿಗಳಲ್ಲಿ ಸೋಲು– ಗೆಲುವಿನದೇ ಚರ್ಚೆ.
Last Updated 9 ಮೇ 2014, 19:30 IST
ಪ್ರಚಾರ ಭರಾಟೆಯಲ್ಲಿ ಕಾಂಗ್ರೆಸ್‌ ಮಸುಕು

ವಾರಾಣಸಿ: ನೇಕಾರರ ಮನವೊಲಿಕೆಗೆ ಪೈಪೋಟಿ

‘ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬನಾರಸ್‌ ಕೈಮಗ್ಗದ ಸೀರೆಗಳು ನಿಧಾನವಾಗಿ ಕಣ್ಮರೆ ಆಗುತ್ತಿವೆಯೇ?’ ಹೌದೆನ್ನುತ್ತಾರೆ ಬನಾರಸಿನ ಕೈಮಗ್ಗ ನೇಕಾರರು. ಈಗ ವಾರಾಣಸಿ ಲೋಕಸಭೆ ಚುನಾವಣೆಯಲ್ಲಿ ಕೈಮಗ್ಗ ನೇಕಾರರ ಸಮಸ್ಯೆಯೂ ಪ್ರಮುಖ ವಿಷಯ­ವಾಗಿದೆ. ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ನರೇಂದ್ರ ಮೋದಿ, ‘ಆಮ್‌ ಆದ್ಮಿ ಪಕ್ಷ’ದ ಅರವಿಂದ್‌ ಕೇಜ್ರಿವಾಲ್‌, ಕಾಂಗ್ರೆಸ್‌ನ ಅಜಯ್‌ ರಾಯ್‌ ನೇಕಾರರನ್ನು ಮನವೊಲಿಸಲು ಪೈಪೋಟಿ ನಡೆಸು­ತ್ತಿದ್ದಾರೆ.
Last Updated 8 ಮೇ 2014, 19:30 IST
fallback

ಅಪ್ಪ ಸಂಜಯ್‌ ಹೆಸರಲ್ಲಿ ವರುಣ್‌ ಮತ ಯಾಚನೆ

ಚುನಾವಣೆಯ ನಾಡಿನಿಂದ - ಉತ್ತರ ಪ್ರದೇಶ
Last Updated 6 ಮೇ 2014, 19:30 IST
ಅಪ್ಪ ಸಂಜಯ್‌ ಹೆಸರಲ್ಲಿ ವರುಣ್‌ ಮತ ಯಾಚನೆ

ಅಜಂಗಡದಲ್ಲಿ ಗುರು– ಶಿಷ್ಯನ ಕಾದಾಟ

ಉತ್ತರ ಪ್ರದೇಶದ ಪೂರ್ವ ಭಾಗದ ಪ್ರಮುಖ ಜಿಲ್ಲೆ ಅಜಂಗಡ. ದೆಹಲಿ ‘ಬಟ್ಲಾ ಹೌಸ್‌ ಎನ್‌ಕೌಂಟರ್’ ಬಳಿಕ ಅಜಂಗಡದ ಹೆಸರು ಹೆಚ್ಚು ಚಲಾವಣೆಯಲ್ಲಿದೆ. ಆರು ವರ್ಷದ ಹಿಂದಿನ ಈ ಎನ್‌ಕೌಂಟರ್‌ ಕುರಿತು ಅನೇಕ ಅನುಮಾನಗಳು ವ್ಯಕ್ತವಾಗಿವೆ. ದೆಹಲಿ ಹೈಕೋರ್ಟ್‌ ಆದೇಶದನ್ವಯ ನಡೆದ ‘ಮಾನವ ಹಕ್ಕು­ಗಳ ಆಯೋಗದ ವಿಚಾರಣೆ’ ಎಲ್ಲ ಆಕ್ಷೇಪಗಳನ್ನು ತಳ್ಳಿ­ಹಾಕಿದೆ.
Last Updated 3 ಮೇ 2014, 19:30 IST
fallback

ಮೋದಿ ಹಾಗೆ ಹೇಳಿಲ್ಲ: ಬಿಜೆಪಿ

ಪ್ರಿಯಾಂಕಾ ನನ್ನ ಮಗಳಂತೆ
Last Updated 2 ಮೇ 2014, 19:30 IST
fallback

ಉತ್ತರಾಂಧ್ರದಲ್ಲಿ ಆಧಿಪತ್ಯಕ್ಕೆ ಸೆಣಸಾಟ

ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಿಂದ ಕೂಡಿದ ಉತ್ತರಾಂಧ್ರ ಭಾಗ ಒಡಿಶಾ ಗಡಿಗೆ ಹೊಂದಿಕೊಂಡಿದೆ. ಇಲ್ಲಿ ಅರಣ್ಯ ಪ್ರದೇಶ ತುಸು ಹೆಚ್ಚಿದೆ. ಬುಡಕಟ್ಟು ಜನ ಅಧಿಕ ಸಂಖ್ಯೆಯಲ್ಲಿದ್ದಾರೆ. ವಿಭಜನೆಯ ನಂತರದ ಸೀಮಾಂಧ್ರದ ಅತಿದೊಡ್ಡ ನಗರ ವಿಶಾಖಪಟ್ಟಣಂ. ಔದ್ಯಮಿಕ ರಂಗದಲ್ಲೂ ಮುನ್ನೆಲೆಗೆ ಬಂದಿದೆ.
Last Updated 2 ಮೇ 2014, 19:30 IST
ಉತ್ತರಾಂಧ್ರದಲ್ಲಿ ಆಧಿಪತ್ಯಕ್ಕೆ ಸೆಣಸಾಟ
ADVERTISEMENT

ಅಮೇಠಿ: ‘ಯುವರಾಜ’ನಿಗೆ ಕಾದಿದೆ ಎಚ್ಚರಿಕೆ ಗಂಟೆ

ಅಮ್ಮ – ಮಗನ ನಡುವೆ ಎಷ್ಟೊಂದು ವ್ಯತ್ಯಾಸ. ಒಬ್ಬರ ವಿರುದ್ಧ ಒಂದು ಸಣ್ಣ ಅಪ­ಸ್ವರವೂ ಕೇಳುವುದಿಲ್ಲ. ಮತ್ತೊಬ್ಬರ ಮೇಲಿನ ಟೀಕೆ, ಟಿಪ್ಪಣಿಗಳಿಗೆ ಲೆಕ್ಕವಿಲ್ಲ. ಇದು ಉತ್ತರ ಪ್ರದೇಶದ ರಾಯ್‌­ಬರೇಲಿ ಮತ್ತು ಅಮೇಠಿ ಲೋಕಸಭೆ ಕ್ಷೇತ್ರದ ಚಿತ್ರಣ.
Last Updated 1 ಮೇ 2014, 19:30 IST
fallback

ವಿಭಜನೆಯ ರಾದ್ಧಾಂತ: ಕಾಂಗ್ರೆಸ್‌ಗೆ ‘ಶಾಪ’

ಫಲ­ವತ್ತಾದ ಮಣ್ಣು, ಹೇರಳ ನೀರು, ಫಸಲಿನ ಸಮೃದ್ಧಿ ಇದ್ದರೂ ಕೃಷ್ಣಾ ಜಿಲ್ಲೆಯ ಜನರ ಮನದಲ್ಲಿ ಕೊರಗಿದೆ. ರಾಜ್ಯ ವಿಭಜನೆ ಕಾರಣಕ್ಕಾಗಿ ಉಂಟಾ­ಗಿರುವ ಈ ಕೊರಗು ಸಿಟ್ಟಾಗಿ ಪರಿ­ವರ್ತನೆ ಆಗಿದೆ. ಆ ಸಿಟ್ಟು ರಾಷ್ಟ್ರೀಯ ಪಕ್ಷಗಳ ವಿರುದ್ಧ ತಿರುಗಿದೆ.
Last Updated 1 ಮೇ 2014, 19:30 IST
ವಿಭಜನೆಯ ರಾದ್ಧಾಂತ: ಕಾಂಗ್ರೆಸ್‌ಗೆ ‘ಶಾಪ’

ಬಿಜೆಪಿಗೆ ಗೆಲ್ಲುವ ವಿಶ್ವಾಸ ನೀಡದ ರಾಮ, ನಮೋ ಮಂತ್ರ

ಲಖನೌದಿಂದ 140 ಕಿ.ಮೀ. ದೂರದ ಅಯೋಧ್ಯೆಯಲ್ಲಿ ಸಂಘ– ಪರಿವಾರದ ಕರಸೇವಕರು ಬಾಬ್ರಿ ಮಸೀದಿ ಕೆಡವಿ ಎರಡು ದಶಕ ಕಳೆದಿವೆ. ಆದರೆ, ಮಸೀದಿ ಕೆಡವಿದ ಉದ್ದೇಶ ಇನ್ನೂ ಈಡೇರಿಲ್ಲ. ಫೈಜಾಬಾದ್‌ ನಗರಕ್ಕೆ ಹೊಂದಿಕೊಂಡಿ­ರುವ ಅಯೋಧ್ಯೆಯಲ್ಲಿ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್‌ ಪಡೆ ಸರ್ಪಗಾವಲು ಮುಂದುವರಿದಿದೆ.
Last Updated 30 ಏಪ್ರಿಲ್ 2014, 19:30 IST
ಬಿಜೆಪಿಗೆ ಗೆಲ್ಲುವ ವಿಶ್ವಾಸ ನೀಡದ ರಾಮ, ನಮೋ ಮಂತ್ರ
ADVERTISEMENT