ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್​​​ 6ನೇ ಪ‍ಟ್ಟಿ ಬಿಡುಗಡೆ: ಮಂಗಳೂರು ನಗರ ಉತ್ತರಕ್ಕೆ ಇನಾಯತ್‌ ಉಲ್ಲಾ

Last Updated 20 ಏಪ್ರಿಲ್ 2023, 2:36 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಆರನೇ ಪಟ್ಟಿಯನ್ನು (ಐದು ಅಭ್ಯರ್ಥಿಗಳು) ಕಾಂಗ್ರೆಸ್‌ ಬುಧವಾರ ತಡ ರಾತ್ರಿ ಪ್ರಕಟಿಸಿದೆ.

ಮಂಗಳೂರು ನಗರ ಉತ್ತರಕ್ಕೆ ಇನಾಯತ್‌ ಉಲ್ಲಾ ಹಾಗೂ ಸಿ.ವಿ.ರಾಮನ್‌ ನಗರಕ್ಕೆ ಎಸ್‌. ಆನಂದ್‌ ಕುಮಾರ್‌ ಅವರನ್ನು ಹುರಿಯಾಳುಯನ್ನಾಗಿ ಮಾಡಲಾಗಿದೆ.

ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಮೊಹಮ್ಮದ್‌ ಶಲಾಂ, ಶಿಡ್ಲಘಟ್ಟಕ್ಕೆ ಬಿ.ವಿ.ರಾಜೀವ್‌ ಗೌಡ ಹಾಗೂ ಅರಕಲಗೂಡು ಕ್ಷೇತ್ರಕ್ಕೆ ಎಚ್.ಪಿ. ಶ್ರೀಧರ್‌ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT