ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Assembly Election 2023

ADVERTISEMENT

ಕಾಂಗ್ರೆಸ್‌ನಿಂದ ದೇಶದ ಸಂಸ್ಕೃತಿ, ಅಸ್ಮಿತೆ ಅವಮಾನಿಸುವ ಕೆಲಸ: ಅನುರಾಗ್ ಠಾಕೂರ್

ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸುವ ಬದಲು ಭಾರತೀಯ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಅವಮಾನಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.
Last Updated 6 ಡಿಸೆಂಬರ್ 2023, 13:45 IST
ಕಾಂಗ್ರೆಸ್‌ನಿಂದ ದೇಶದ ಸಂಸ್ಕೃತಿ, ಅಸ್ಮಿತೆ ಅವಮಾನಿಸುವ ಕೆಲಸ: ಅನುರಾಗ್ ಠಾಕೂರ್

ಸಂಜೆ 5 ಗಂಟೆವರೆಗೆ ಛತ್ತೀಸಗಢದಲ್ಲಿ ಶೇ 67, ಮಧ್ಯಪ್ರದೇಶದಲ್ಲಿ ಶೇ 71ರಷ್ಟು ಮತದಾನ

ಇಂದು ವಿಧಾನಸಭೆ ಚುನಾವಣೆ ನಡೆದ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸಂಜೆ 5 ಗಂಟೆಯವರೆಗಿನ ತಾತ್ಕಾಲಿಕ ಅಂಕಿಅಂಶದ ಪ್ರಕಾರ ಕ್ರಮವಾಗಿ ಶೇಕಡ 67.34 ಮತ್ತು ಶೇಕಡ 71.11ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ (ಇಸಿ) ಶುಕ್ರವಾರ ತಿಳಿಸಿದೆ.
Last Updated 17 ನವೆಂಬರ್ 2023, 13:17 IST
ಸಂಜೆ 5 ಗಂಟೆವರೆಗೆ ಛತ್ತೀಸಗಢದಲ್ಲಿ ಶೇ 67, ಮಧ್ಯಪ್ರದೇಶದಲ್ಲಿ ಶೇ 71ರಷ್ಟು ಮತದಾನ

ತೆಲಂಗಾಣ: ಕಾಂಗ್ರೆಸ್‌ ಆರೂ ಭರವಸೆ ಈಡೇರಿಸಲಿದೆ- ಖರ್ಗೆ

ತೆಲಂಗಾಣದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ತಾನು ನೀಡಿರುವ ಆರೂ ಭರವಸೆಗಳನ್ನು ಜಾರಿಗೆ ತರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Last Updated 29 ಅಕ್ಟೋಬರ್ 2023, 14:20 IST
ತೆಲಂಗಾಣ: ಕಾಂಗ್ರೆಸ್‌ ಆರೂ ಭರವಸೆ ಈಡೇರಿಸಲಿದೆ- ಖರ್ಗೆ

ಸಂಪಾದಕೀಯ: ಐದು ರಾಜ್ಯಗಳ ಚುನಾವಣೆ– ಬಿಜೆಪಿ, ಕಾಂಗ್ರೆಸ್‌ಗೆ ನಿರ್ಣಾಯಕ

ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವು ಮುಂದಿನ ರಾಜಕೀಯ ಬೆಳವಣಿಗೆಗಳ ದಿಕ್ಸೂಚಿ ಆಗಬಹುದೇ?
Last Updated 12 ಅಕ್ಟೋಬರ್ 2023, 23:25 IST
ಸಂಪಾದಕೀಯ: ಐದು ರಾಜ್ಯಗಳ ಚುನಾವಣೆ– ಬಿಜೆಪಿ, ಕಾಂಗ್ರೆಸ್‌ಗೆ ನಿರ್ಣಾಯಕ

ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ 18 ಶಿಕ್ಷಕರಿಗೆ ಸಂಭಾವನೆಯೇ ಇಲ್ಲ

ಕಳೆದ ಮೇ ತಿಂಗಳಿನಲ್ಲಿ ಜರುಗಿದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಿತ್ತೂರು ವಿಧಾನಸಭೆ ಮತಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕ ಸಿಬ್ಬಂದಿಗೆ ಐದು ತಿಂಗಳು ಕಳೆದರೂ ತಾಲ್ಲೂಕು ಆಡಳಿತ ಗೌರವ...
Last Updated 11 ಅಕ್ಟೋಬರ್ 2023, 4:32 IST
ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ 18 ಶಿಕ್ಷಕರಿಗೆ ಸಂಭಾವನೆಯೇ ಇಲ್ಲ

ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬಕ್ಕೆ ಕಾರಣವೇನು: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ರಾಜ್ಯ ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ 2 ತಿಂಗಳಾದರೂ ಬಿಜೆಪಿಯು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದಿರುವುದಕ್ಕೆ ಕಾರಣಗಳೇನು ಎಂದು ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಕೇಳಿದೆ.
Last Updated 15 ಜುಲೈ 2023, 8:10 IST
ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬಕ್ಕೆ ಕಾರಣವೇನು: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ಪ್ರಚಲಿತ ಮಾಹಿತಿ | ಇವಿಎಂ ಮತ್ತು ಚುನಾವಣೆ

ಹನುಮನಾಯಕ್ ರಾಥೋಡ್ ಅವರ ಲೇಖನ
Last Updated 7 ಜೂನ್ 2023, 19:30 IST
ಪ್ರಚಲಿತ ಮಾಹಿತಿ | ಇವಿಎಂ ಮತ್ತು ಚುನಾವಣೆ
ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಸೋಲು: ಬಿಜೆಪಿ ರಾಜ್ಯ ಘಟಕಗಳ ಬದಲಾವಣೆ ಬಗ್ಗೆ ಮುಖಂಡರ ಚರ್ಚೆ

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಪಕ್ಷದ ಕೆಲ ರಾಜ್ಯಗಳ ಘಟಕಗಳಲ್ಲಿ ಸಾಂಸ್ಥಿಕ ಬದಲಾವಣೆ ಮಾಡುವ ಕುರಿತು ಹಿರಿಯ ಮುಖಂಡರು ಚರ್ಚೆ ನಡೆಸಿದ್ದಾರೆ.
Last Updated 7 ಜೂನ್ 2023, 4:34 IST
ವಿಧಾನಸಭೆ ಚುನಾವಣೆಯಲ್ಲಿ ಸೋಲು: ಬಿಜೆಪಿ ರಾಜ್ಯ ಘಟಕಗಳ ಬದಲಾವಣೆ ಬಗ್ಗೆ ಮುಖಂಡರ ಚರ್ಚೆ

ಹೊಸ ಮುಖಗಳ ಪ‍್ರಯೋಗ ಸಫಲವಾಗಲಿಲ್ಲ: ಬಿಜೆಪಿ ಸೋಲಿನ ಪರಾಮರ್ಶೆ ಮಾಡಿದ ಬಸವರಾಜ ಬೊಮ್ಮಾಯಿ

‘ಟಿಕೆಟ್‌ ಘೋಷಣೆಯಲ್ಲಿ ಮಾಡಿದ ವಿಳಂಬ ಹಾಗೂ ಹೊಸಬರಿಗೆ ಟಿಕೆಟ್‌ ನೀಡಿದ್ದು ಸರಿಯಾಗಿ ಸಂಯೋಜನೆ ಆಗಲಿಲ್ಲ. ಹೀಗಾಗಿ, ರಾಜ್ಯದಲ್ಲಿ ಬಿಜೆಪಿಗೆ ಸೋಲಾಗಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 5 ಜೂನ್ 2023, 14:17 IST
ಹೊಸ ಮುಖಗಳ ಪ‍್ರಯೋಗ ಸಫಲವಾಗಲಿಲ್ಲ: ಬಿಜೆಪಿ ಸೋಲಿನ ಪರಾಮರ್ಶೆ ಮಾಡಿದ ಬಸವರಾಜ ಬೊಮ್ಮಾಯಿ

ವಿಶ್ಲೇಷಣೆ | ಕನ್ನಡಿಗರ ಆರ್ಥಿಕ ಸ್ಥಿತಿ: ಹೇಗಿದೆ ವಸ್ತುಸ್ಥಿತಿ?

ದುರಹಂಕಾರದ ವಿರುದ್ಧ ಕೆಳ ವರ್ಗಗಳ ನಿಶ್ಶಬ್ದ ಸಮರವಾಗಿತ್ತು ಈ ಬಾರಿಯ ಚುನಾವಣೆ
Last Updated 1 ಜೂನ್ 2023, 21:36 IST
ವಿಶ್ಲೇಷಣೆ | ಕನ್ನಡಿಗರ ಆರ್ಥಿಕ ಸ್ಥಿತಿ: ಹೇಗಿದೆ ವಸ್ತುಸ್ಥಿತಿ?
ADVERTISEMENT
ADVERTISEMENT
ADVERTISEMENT