ಭಾನುವಾರ, 1 ಮಾರ್ಚ್ 2026
×
ADVERTISEMENT

Karnataka Congress

ADVERTISEMENT

ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

Karnataka Politics: ‘ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಇನ್ನೇನಿದೆ. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕರಿಸುವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
Last Updated 6 ಫೆಬ್ರುವರಿ 2026, 16:21 IST
ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

ವಿಶೇಷ ಅಧಿವೇಶನ: ಜ.14ಕ್ಕೆ ಸಂಪುಟದ ತುರ್ತುಸಭೆ

Special Assembly Session: ಬೆಂಗಳೂರು: ನರೇಗಾ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ–ಜಿ ರಾಮ್‌ ಜಿ ಕಾಯ್ದೆಯ ಬಗ್ಗೆ ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲು ಬುಧವಾರ ಸಚಿವ ಸಂಪುಟದ ತುರ್ತುಸಭೆ ಕರೆಯಲಾಗಿದೆ.
Last Updated 12 ಜನವರಿ 2026, 17:44 IST
ವಿಶೇಷ ಅಧಿವೇಶನ: ಜ.14ಕ್ಕೆ ಸಂಪುಟದ ತುರ್ತುಸಭೆ

ಬಿಜೆಪಿ–ಜೆಡಿಎಸ್ ವಿಲೀನವಾದರೆ ನಮಗೂ ಒಳ್ಳೆಯದು: ಡಿಕೆಶಿ

DK Shivakumar Statement: ಬೆಂಗಳೂರು: ಕುಮಾರಸ್ವಾಮಿಯವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆಯಿದೆ. ವಿಲೀನವಾದರೆ ನಮಗೂ ಒಳ್ಳೆಯದೇ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
Last Updated 8 ಜನವರಿ 2026, 9:05 IST
ಬಿಜೆಪಿ–ಜೆಡಿಎಸ್ ವಿಲೀನವಾದರೆ ನಮಗೂ ಒಳ್ಳೆಯದು: ಡಿಕೆಶಿ

ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇವತ್ತಿಗೂ ಇಲ್ಲ, ಮುಂದೆಯೂ ಇಲ್ಲ: ಸಿದ್ದರಾಮಯ್ಯ

Congress Leadership: ಬೆಂಗಳೂರು: ‘ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇವತ್ತಿಗೂ ಇಲ್ಲ. ಮುಂದೆಯೂ ಇಲ್ಲ’ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು
Last Updated 29 ನವೆಂಬರ್ 2025, 6:46 IST
ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇವತ್ತಿಗೂ ಇಲ್ಲ, ಮುಂದೆಯೂ ಇಲ್ಲ: ಸಿದ್ದರಾಮಯ್ಯ

2013ರಲ್ಲಿ ತಪ್ಪಿದ್ದ ಸಿಎಂ ಗಾದಿ ಈಗ ಸಿಗುವುದೇ? ಹೇಗಿದೆ ಜಿ. ಪರಮೇಶ್ವರ್ ಗ್ರಹಗತಿ

Karnataka Politics: ಶನೈಶ್ಚರನ ಮತ್ತು ಬುಧ ಗ್ರಹಗಳ ನಿಮ್ನ ಸ್ಥಿತಿ ಗತಿಯಿಂದಾಗಿ ನಮ್ಮ ರಾಜ್ಯದ ಗೃಹ ಖಾತೆಯ ಸಚಿವರಾಗಿರುವ ಜಿ. ಪರಮೇಶ್ವರ ಅವರು 2013ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾಗಿದ್ದರು.
Last Updated 27 ನವೆಂಬರ್ 2025, 1:30 IST
2013ರಲ್ಲಿ ತಪ್ಪಿದ್ದ ಸಿಎಂ ಗಾದಿ ಈಗ ಸಿಗುವುದೇ? ಹೇಗಿದೆ ಜಿ. ಪರಮೇಶ್ವರ್ ಗ್ರಹಗತಿ

ಸಿಎಂ ಬದಲಾವಣೆ | ಬಹಿರಂಗ ಹೇಳಿಕೆ ನೀಡದಂತೆ ನಾಯಕರಿಗೆ ಎಚ್ಚರಿಕೆ: ಸುರ್ಜೇವಾಲ

Congress Karnataka: ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಾಯಕರು ಹಾಗೂ ಶಾಸಕರು ಯಾವುದೇ ಹೇಳಿಕೆ ನೀಡಬಾರದು ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ ಎಂದು ಎಐಸಿಸಿಯ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
Last Updated 21 ನವೆಂಬರ್ 2025, 12:44 IST
ಸಿಎಂ ಬದಲಾವಣೆ | ಬಹಿರಂಗ ಹೇಳಿಕೆ ನೀಡದಂತೆ ನಾಯಕರಿಗೆ ಎಚ್ಚರಿಕೆ: ಸುರ್ಜೇವಾಲ

ವರ್ಷಾಂತ್ಯದಲ್ಲಿ ಸರ್ಕಾರದಲ್ಲಿ ಸಣ್ಣಪುಟ್ಟ ಬದಲಾವಣೆ: ಸತೀಶ ಜಾರಕಿಹೊಳಿ‌ ಸುಳಿವು

Cabinet Speculation: ಸಿಎಂ ಬದಲಾವಣೆ ಇಲ್ಲ, ಸಚಿವ ಸ್ಥಾಯಿಯಲ್ಲಿ ಮಾತ್ರ ಸಣ್ಣ ಬದಲಾವಣೆಗಳಾಗಬಹುದು ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ
Last Updated 26 ಜೂನ್ 2025, 6:49 IST
ವರ್ಷಾಂತ್ಯದಲ್ಲಿ ಸರ್ಕಾರದಲ್ಲಿ ಸಣ್ಣಪುಟ್ಟ ಬದಲಾವಣೆ: ಸತೀಶ ಜಾರಕಿಹೊಳಿ‌ ಸುಳಿವು
ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಬದಲಿಸುವ ಹಠ ಇಲ್ಲ: ಸತೀಶ ಜಾರಕಿಹೊಳಿ

‘ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಿಸುವ ವಿಚಾರದಲ್ಲಿ ನಾವು ಹಠಕ್ಕೆ ಬಿದ್ದಿಲ್ಲ. ಪಕ್ಷದ ದೆಹಲಿ ಹೈಕಮಾಂಡ್ ನಮಗೆ ದೇವಸ್ಥಾನ ಇದ್ದ ಹಾಗೆ. ಹೈಕಮಾಂಡ್ ಬಳಿ ಪ್ರಾರ್ಥನೆ ಮಾಡಿದ್ದೇವೆ. ನಿರ್ಧಾರ ಕೈಗೊಳ್ಳುವುದು ಅವರಿಗೆ ಬಿಟ್ಟಿದ್ದು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 18 ಫೆಬ್ರುವರಿ 2025, 14:24 IST
ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಬದಲಿಸುವ ಹಠ ಇಲ್ಲ: ಸತೀಶ ಜಾರಕಿಹೊಳಿ

ಜಗಳ: ಕಾಂಗ್ರೆಸ್‌ ತಳಮಳ; ಕೆಪಿಸಿಸಿ ಸಭೆಗೆ ಪರಮೇಶ್ವರ, ರಾಜಣ್ಣ ಗೈರು

ಶಿಸ್ತಿನ ಎಚ್ಚರಿಕೆ ಕೊಟ್ಟ ಸುರ್ಜೇವಾಲಾ
Last Updated 14 ಜನವರಿ 2025, 0:30 IST
ಜಗಳ: ಕಾಂಗ್ರೆಸ್‌ ತಳಮಳ; ಕೆಪಿಸಿಸಿ ಸಭೆಗೆ ಪರಮೇಶ್ವರ, ರಾಜಣ್ಣ ಗೈರು

ಪ್ರಧಾನಿ ಮೋದಿಗೆ ಚೀನಾದ ಸರಕುಗಳನ್ನು ನಿಷೇಧಿಸುವ ಧೈರ್ಯವಿಲ್ಲವೇ?: ಕಾಂಗ್ರೆಸ್‌

ಒಂದು ಫೋನ್ ಕರೆಯಿಂದ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಯವರಿಗೆ ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಷೇಧಿಸುವ ಧೈರ್ಯವಿಲ್ಲವೇ? ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನಿಸಿದೆ.
Last Updated 14 ಡಿಸೆಂಬರ್ 2024, 7:47 IST
ಪ್ರಧಾನಿ ಮೋದಿಗೆ ಚೀನಾದ ಸರಕುಗಳನ್ನು ನಿಷೇಧಿಸುವ ಧೈರ್ಯವಿಲ್ಲವೇ?: ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT