ಹುಟ್ಟುಹಬ್ಬದ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಮಗಳಿಗೆ ಶುಭಕೋರಿದ್ದಾರೆ.
(ಚಿತ್ರ ಕೃಪೆ– ಇನ್‌ಸ್ಟಾಗ್ರಾಂ)
ADVERTISEMENT
ಅದಿತಿ ಪ್ರಭುದೇವ ಮಗಳು ನೇಸರ
(ಚಿತ್ರ ಕೃಪೆ– ಇನ್‌ಸ್ಟಾಗ್ರಾಂ)
ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗಳೇ 'ನೇಸರ ' ನೀ ನಮ್ಮ ಬದುಕು, ನಮ್ಮ ಜೀವದ ಬೆಳಕು ಪ್ರತಿ ಕ್ಷಣ, ಪ್ರತಿ ಮಾತು, ಪ್ರತಿ ನಿರ್ಧಾರದಲ್ಲೂ ನೀವೆ ಮಗಳೆ ಆ ಶಿವನಾಣೆ ನಿನ್ನ ಬದುಕಿನ ಪ್ರತಿ ಹೆಜ್ಜೆಯಲ್ಲು ನಿನ್ನೊಂದಿಗಿರುತ್ತೇವೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.