ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

aditi prabhudeva

ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ

: ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ಯುಗಾದಿ ದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 9 ಏಪ್ರಿಲ್ 2024, 13:36 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ

ಸಂದರ್ಶನ | ಸೋಲು–ಗೆಲುವುಗಳಿಗೆ ಕುಗ್ಗಿ, ಹಿಗ್ಗಬೇಕಿಲ್ಲ: ನೀನಾಸಂ ಸತೀಶ್‌

ನೀನಾಸಂ ಸತೀಶ್‌, ರಚಿತಾ ರಾಮ್‌, ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿರುವ ‘ಮ್ಯಾಟ್ನಿ’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ನಾಯಕನಾಗಿ ಚಿತ್ರರಂಗದಲ್ಲಿ ದಶಕ ಪೂರೈಸಿರುವ ಸತೀಶ್‌ ತಮ್ಮ ಸಿನಿಪಯಣ ಹಾಗೂ ಚಿತ್ರ ಕುರಿತು ಮಾತನಾಡಿದ್ದಾರೆ...
Last Updated 28 ಮಾರ್ಚ್ 2024, 23:30 IST
ಸಂದರ್ಶನ | ಸೋಲು–ಗೆಲುವುಗಳಿಗೆ ಕುಗ್ಗಿ, ಹಿಗ್ಗಬೇಕಿಲ್ಲ: ನೀನಾಸಂ ಸತೀಶ್‌

PHOTOS | ಚೆಂದದ ಫೋಟೊ ಶೂಟ್‌ನಲ್ಲಿ ಚಂದನವನದ ನಟಿ ಆದಿತಿ ಪ್ರಭುದೇವ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನವನದ ನಟಿ ಅದಿತಿ ಪ್ರಭುದೇವ ಅವರು ಹೊಸ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 27 ಮಾರ್ಚ್ 2024, 6:27 IST
PHOTOS | ಚೆಂದದ ಫೋಟೊ ಶೂಟ್‌ನಲ್ಲಿ ಚಂದನವನದ ನಟಿ ಆದಿತಿ ಪ್ರಭುದೇವ
err

PHOTOS: ನಟಿ ಅದಿತಿ ಪ್ರಭುದೇವ ಸೀಮಂತ ಶಾಸ್ತ್ರ

ಮೊದಲ ಮಗುವಿನ ನಿರೀಕ್ಕೆಯಲ್ಲಿರುವ ಚಂದನವದ ನಟಿ ಅದಿತಿ ಪ್ರಭುದೇವ ಅವರ ಸೀಮಂತ ಶಾಸ್ತ್ರ ನಡೆದಿದ್ದು, ಫೋಟೊ ಹಂಚಿಕೊಂಡಿದ್ದಾರೆ
Last Updated 20 ಫೆಬ್ರುವರಿ 2024, 5:52 IST
PHOTOS: ನಟಿ ಅದಿತಿ ಪ್ರಭುದೇವ ಸೀಮಂತ ಶಾಸ್ತ್ರ
err

ನವೆಂಬರ್‌ನಲ್ಲಿ ಬರ್ತಾಳೆ ‘ಅಲೆಕ್ಸಾ’

ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಮುಖ್ಯಪಾತ್ರಗಳಲ್ಲಿ ನಟಿಸಿರುವ ‘ಅಲೆಕ್ಸಾ’ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ರಿದಂ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ.
Last Updated 24 ಸೆಪ್ಟೆಂಬರ್ 2023, 23:20 IST
ನವೆಂಬರ್‌ನಲ್ಲಿ ಬರ್ತಾಳೆ ‘ಅಲೆಕ್ಸಾ’

Photo Gallery: ಆದಿತಿ ವೆಡ್ಸ್‌ ಯಶಸ್‌

ಬೆಂಗಳೂರು:ಚಂದನವನದ ನಟಿನಟಿ ಅದಿತಿ ಪ್ರಭುದೇವ ಅವರು ಉದ್ಯಮಿಯಶಸ್‌ ಪಟ್ಲಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಅರಮನೆ ಮೈದಾನದಲ್ಲಿ ಸೋಮವಾರ ಅದಿತಿ ಹಾಗೂ ಯಶಸ್‌ ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು.ಬೆಳಗ್ಗೆ 9.30ರಿಂದ 10.32ರ ಮುಹೂರ್ತದಲ್ಲಿ ಅದಿತಿ ಮದುವೆ ಆಗಿದ್ದಾರೆ.ಅದಿತಿ ಪ್ರಭುದೇವ ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.ನಿನ್ನೆ (ಭಾನುವಾರ)ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆಯಶ್, ರಾಧಿಕಾ ಪಂಡಿತ್, ಶ್ರೀನಗರ ಕಿಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರುಆರತಕ್ಷತೆಗೆ ಆಗಮಿಸಿ ನವದಂಪತಿಗೆ ಶುಭಾಶಯ ಕೋರಿದರು.ಆರತಕ್ಷತೆ ಹಾಗೂ ಮದುವೆಯ ವಿಡಿಯೊ, ಫೋಟೊಗಳನ್ನು ಅದಿತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ, ವಿಡಿಯೊಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಅದಿತಿಯ ಮದುವೆ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.ಅದಿತಿ ಪ್ರಭುದೇವ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾ ಬಿಡುಗಡೆಯಾಗಿದ್ದು ಚಂದನವನದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.
Last Updated 28 ನವೆಂಬರ್ 2022, 12:49 IST
Photo Gallery: ಆದಿತಿ ವೆಡ್ಸ್‌ ಯಶಸ್‌
err

ಉದ್ಯಮಿ ಯಶಸ್‌ ಪಟ್ಲಾ ಜತೆ  ಸಪ್ತಪದಿ ತುಳಿದ ನಟಿ ಅದಿತಿ ಪ್ರಭುದೇವ

ಚಂದನವನದ ನಟಿ ನಟಿ ಅದಿತಿ ಪ್ರಭುದೇವ ಅವರು ಉದ್ಯಮಿ ಯಶಸ್‌ ಪಟ್ಲಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 28 ನವೆಂಬರ್ 2022, 10:21 IST
ಉದ್ಯಮಿ ಯಶಸ್‌ ಪಟ್ಲಾ ಜತೆ  ಸಪ್ತಪದಿ ತುಳಿದ ನಟಿ ಅದಿತಿ ಪ್ರಭುದೇವ
ADVERTISEMENT

ಸಿನಿಮಾ ವಿಮರ್ಶೆ | ಉಪ್ಪು ಜಾಸ್ತಿಯಾದ ‘ತೋತಾಪುರಿ’ ತುಂಡು

ಕಥೆಯ ತಿರುಳು ಹೇಳಲು ದ್ವಂದ್ವಾರ್ಥಗಳೇ ಪರಿಣಾಮಕಾರಿ ಎಂಬುದು ನಿರ್ದೇಶಕರ ನಂಬಿಕೆ ಇರಬೇಕು. ಆದರೆ ಎಲ್ಲವನ್ನೂ ಅದೇ ಚೌಕಟ್ಟಿನಲ್ಲಿ ಬಲವಂತವಾಗಿ ತುರುಕಿದರೆ ಪ್ರೇಕ್ಷಕನಿಗೂ ಅದು ರುಚಿಸುವುದು ಕಷ್ಟ.
Last Updated 30 ಸೆಪ್ಟೆಂಬರ್ 2022, 13:59 IST
ಸಿನಿಮಾ ವಿಮರ್ಶೆ | ಉಪ್ಪು ಜಾಸ್ತಿಯಾದ ‘ತೋತಾಪುರಿ’ ತುಂಡು

ತಮಾಷೆಯೊಳಗಿನ ತಿರುಳೇ ತೋತಾಪುರಿ: ಅದಿತಿ ಪ್ರಭುದೇವ

ಶಕೀಲಾ ಬಾನು ಹೆಸರಿನಲ್ಲಿ ಪರಕಾಯ ಪ್ರವೇಶ ಮಾಡಿರುವ ದಾವಣಗೆರೆಯ ಹುಡುಗಿ ಅದಿತಿ ಪ್ರಭುದೇವ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾವು ಸಹಜವಾಗಿರುವುದನ್ನು ತೋರಿಸಿರುವ ಪಾತ್ರವಿದು. ತಮಾಷೆಯ ಜೊತೆ ಪರಿಣಾಮಕಾರಿ ಸಂದೇಶ ಕೊಟ್ಟಿದ್ದೇವೆ ಎನ್ನುವ ಅದಿತಿ, ಪ್ರೇಕ್ಷಕರು ‘ತೋತಾಪುರಿ’ಯನ್ನು ಖಂಡಿತಾ ಸವಿಯುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.
Last Updated 29 ಸೆಪ್ಟೆಂಬರ್ 2022, 21:30 IST
ತಮಾಷೆಯೊಳಗಿನ ತಿರುಳೇ ತೋತಾಪುರಿ: ಅದಿತಿ ಪ್ರಭುದೇವ

ಸೆ.30ರಂದು ತೋತಾಪುರಿ ಬಿಡುಗಡೆ, ನಗುವಿನ ಹಬ್ಬಕ್ಕೆ ಸಿದ್ಧರಾಗಿ ಎಂದ ಜಗ್ಗೇಶ್

ನಟ ಜಗ್ಗೇಶ್‌ ಅಭಿನಯದ, ವಿಜಯ್‌ಪ್ರಸಾದ್‌ ನಿರ್ದೇಶನದ ‘ತೋತಾಪುರಿ’ ಸಿನಿಮಾದ ಮೊದಲ ಭಾಗ ಸೆ.30ರಂದು ಬಿಡುಗಡೆಯಾಗಲಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ ಇದನ್ನು ಘೋಷಿಸಿದೆ.
Last Updated 5 ಆಗಸ್ಟ್ 2022, 12:36 IST
ಸೆ.30ರಂದು ತೋತಾಪುರಿ ಬಿಡುಗಡೆ, ನಗುವಿನ ಹಬ್ಬಕ್ಕೆ ಸಿದ್ಧರಾಗಿ ಎಂದ ಜಗ್ಗೇಶ್
ADVERTISEMENT
ADVERTISEMENT
ADVERTISEMENT