ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಪಾರ್ಟಿ ಸಾಂಗ್‌ 'ಮಾರಮ್ಮನ ಡಿಸ್ಕೊ' ಕೇಳಿ, ಎಂಜಾಯ್‌ ಮಾಡಿ... 

Last Updated 31 ಡಿಸೆಂಬರ್ 2019, 11:27 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಯುವಕ, ಯುವತಿಯರು ತುದಿಗಾಲಲ್ಲಿ ನಿಂತಿರುವುದು ಸುಳ್ಳಲ್ಲ. ಪಾರ್ಟಿ ಸಾಂಗಿಗೆರ‍್ಯಾಪರ್ ಆಲ್ ಓಕೆತಂಡ'ಮಾರಮ್ಮನ ಡಿಸ್ಕೊ' ಎಂಬ ವಿಡಿಯೊ ಸಾಂಗ್‌ ಬಿಡುಗಡೆ ಮಾಡಿದೆ.

ಬಿಡುಗಡೆಯಾಗಿ ಎರಡು ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಯುಟ್ಯೂಬ್‌ನಲ್ಲಿ ಟಾಪ್‌ ಟ್ರೆಂಡ್‌ ಆಗಿದೆ.

ರ‍್ಯಾಪರ್ ಆಲ್ ಓಕೆ ತಂಡ ಈ ಹಾಡಿಗೆ ‘ಎಂಡಿ‘ ಎಂದು ಹೆಸರಿಟ್ಟಿದೆ. ಎಂಡಿ ಎಂದರೆ ‘ಮಾರಮ್ಮನ ಡಿಸ್ಕೋ‘ ಎಂದು ಆಲ್ ಓಕೆ ತಂಡ ಹೇಳಿದೆ. ಈ ನಟಿ ತಾನ್ಯ ಹೋಪ್ ಮಾದಕ ಹೆಜ್ಜೆ ಹಾಕಿದ್ದಾರೆ. ಹಾಸ್ಯದ ಕಚಗುಳಿಗಾಗಿ ಟೆನ್ನಿಸ್‌ ಕೃಷ್ಣ ಸಹ ಕುಣಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT