‘ಅರ್ಜುನ್ ಪಟಿಯಾಲಾ’– ಇದು ದಲ್ಜಿತ್ ಸಿಂಗ್ ಮತ್ತು ಕೃತಿ ಸನೊನ್ ಅಭಿನಯದ ಹೊಸ ಕಾಮಿಡಿ ಚಿತ್ರ. ಈಗಾಗಲೇ ಸಿನಿಮಾದ ಕಥೆ ಬಗ್ಗೆ ಹಲವೆಡೆ ಚರ್ಚೆಗಳಾಗಿದ್ದು, ಕಡಿಮೆ ಎತ್ತರದ ಹುಡುಗನೊಬ್ಬ, ತನಗಿಂತ ಎತ್ತರದ ಹುಡುಗಿಯೊಬ್ಬಳನ್ನು ಪ್ರೀತಿಸುವ ಕಥೆಯನ್ನು ಚಿತ್ರ ಹೊಂದಿದೆ.

‘ಇದೊಂದು ಗಾಳಿಸುದ್ದಿಯಷ್ಟೇ. ಎತ್ತರದ ವ್ಯತ್ಯಾಸ ಕುರಿತು ಸಿನಿಮಾದಲ್ಲಿ ಕಥೆಯಿಲ್ಲ’ ಎನ್ನುತ್ತಾರೆನಟಿ ಕೃತಿ ಸನೊನ್.ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ದಲ್ಜಿತ್ ಮತ್ತು ವರುಣ್ ಶರ್ಮಾ ಅವರಿಗೆ ಕೃತಿ ಮಾರ್ಕೆಟಿಂಗ್ ಕುರಿತು ಕ್ಲಾಸ್ ತೆಗೆದುಕೊಳ್ಳುವ ದೃಶ್ಯಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಈ ಚಿತ್ರದಲ್ಲಿ ದಲ್ಜಿತ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದು, ಕ್ರೈಮ್ ವರದಿಗಾರ್ತಿಯ ಪಾತ್ರದಲ್ಲಿ ಕೃತಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ರೋಹಿತ್ ಜುಗ್‌ರಾಜ್ ನಿರ್ದೇಶಿಸಿದ್ದು, ಜುಲೈ 19ಕ್ಕೆ ಸಿನಿಮಾ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.