ಗೂಢಚಾರಿಕೆ ಪ್ರಕರಣ: ಹವ್ಯಾಸಿ ಪತ್ರಕರ್ತ, ಮಾಜಿ ನೌಕಾ ಕಮಾಂಡರ್ ಬಂಧನ
ದೇಶದ ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿ ವಿದೇಶಿ ಗುಪ್ತಚರ ಸಂಸ್ಥೆಗಳಿಗೆ ರವಾನಿಸಿದ ಆರೋಪದ ಮೇಲೆ ನೌಕಾಪಡೆಯ ಮಾಜಿ ಕಮಾಂಡರ್ ಮತ್ತು ಹವ್ಯಾಸಿ ಪತ್ರಕರ್ತರೊಬ್ಬರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.Last Updated 17 ಮೇ 2023, 13:42 IST