ಹಲವು ಚಿತ್ರದಲ್ಲಿ ಅವರ ಜೊತೆ ಕೆಲಸ ಮಾಡಿದ್ದೆ.. ಪ್ರೀತಿಯಿಂದ "ಅಣ್ಣ" ಎಂದು ಕರೆಯುತಿದ್ದೆ ... ಸರಳ ವ್ಯಕ್ತಿ , ಅಪರೂಪದ ಕಲಾವಿದ.. #RocklineSudhakar ಇನ್ನಿಲ್ಲ 🙏😢 ಅವರ ಆತ್ಮಕ್ಕೆ ಶಾಂತಿ ಸಿಗಲಿ . ಓಂ ಶಾಂತಿಃ😔 pic.twitter.com/KTMVQH9S9c
2020ಯ ರೌದ್ರಾವತಾರ ಮುಂದುವರೆದಿದೆ.. ಸಿನಿಕಲಾವಿದರಾದ #Rocklinesudhakar ರವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ... ಓಂ ಶಾಂತಿ.. pic.twitter.com/X6jgGnFOtB