ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ನಾಗೇಂದ್ರಪ್ರಸಾದ್‌ ಪುನರಾಯ್ಕೆ

7

ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ನಾಗೇಂದ್ರಪ್ರಸಾದ್‌ ಪುನರಾಯ್ಕೆ

Published:
Updated:
Deccan Herald

ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಡಾ.ವಿ. ನಾಗೇಂದ್ರಪ್ರಸಾದ್‌ ಪುನರಾಯ್ಕೆಯಾಗಿದ್ದಾರೆ.

ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 125 ಮತಗಳು ಚಲಾವಣೆಯಾದವು. ನಾಗೇಂದ್ರಪ್ರಸಾದ್‌ ಅತಿಹೆಚ್ಚು ಮತಗಳನ್ನು ಪಡೆದು ಚುನಾಯಿತರಾದರು.

ಸಾಧುಕೋಕಿಲ, ರೂಪಾ ಅಯ್ಯರ್(ಉಪಾಧ್ಯಕ್ಷರು), ಶರಣ್‍ ಕಬ್ಬೂರ್‌, ನಾಗೇಂದ್ರ (ಕಾರ್ಯದರ್ಶಿಗಳು), ಟಿ.ಎನ್. ನಾಗೇಶ್ (ಖಜಾಂಚಿ), ಕವಿರಾಜ್, ಮುಸ್ಸಂಜೆ ಮಹೇಶ್, ಎಂ.ಡಿ. ಕೌಶಿಕ್, ರವಿ ಶ್ರೀವತ್ಸ, ಮಳವಳ್ಳಿ ಸಾಯಿಕೃಷ್ಣ (ಸದಸ್ಯರು) ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !