ಮಂಗಳವಾರ, ಸೆಪ್ಟೆಂಬರ್ 28, 2021
21 °C

ಮೈ ಬೆಲ್ಲಾ… ಪ್ರೀತಿಯ ನಾಯಿಮರಿ ಫೋಟೊ ಹಂಚಿಕೊಂಡ ದಿಶಾ ಪಟಾನಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Disha Patani Instagram Photo screengrab

ಬೆಂಗಳೂರು: ಬೀಚ್ ಮತ್ತು ಬಿಕಿನಿ ಧರಿಸಿದ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ ಬಾಲಿವುಡ್‌ನಲ್ಲಿ ಸದಾ ಸುದ್ದಿಯಲ್ಲಿರುವ ನಟಿ ದಿಶಾ ಪಟಾನಿ ಈ ಬಾರಿ ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯ ನಾಯಿಮರಿ ಫೋಟೊ ಹಂಚಿಕೊಂಡಿದ್ದಾರೆ.

ದಿಶಾ ಪಟಾನಿ ಅವರ ಬಳಿ ಬೆಲ್ಲಾ ಹೆಸರಿನ ನಾಯಿ ಇದೆ. ಸಮಯ ಸಿಕ್ಕಾಗಲೆಲ್ಲಾ ಅವರು ಪ್ರೀತಿಯ ನಾಯಿ ಜತೆ ಆಟವಾಡುತ್ತಾ ಇರುತ್ತಾರೆ.

ಬೆಲ್ಲಾ ಹೆಸರಿನ ನಾಯಿಯ ಫೋಟೊವನ್ನು ಕೂಡ ದಿಶಾ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಉಳಿದಂತೆ, ದಿಶಾ ನಾಯಿ, ಬೆಕ್ಕಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದು, ಶೂಟಿಂಗ್ ಹೋದಾಗ ಮತ್ತು ಗೆಳೆಯರ ಮನೆಗೆ ಹೋದ ಸಂದರ್ಭದಲ್ಲೂ ಅಲ್ಲಿರುವ ಸಾಕುಪ್ರಾಣಿಗಳ ಜತೆ ಸಮಯ ಕಳೆಯುತ್ತಾರೆ.

ಬೆಲ್ಲಾವನ್ನು ವಾಕಿಂಗ್ ಕರೆದುಕೊಂಡು ಹೋಗುವುದು ಮತ್ತು ಅದರ ಪಾಲನೆ ಮಾಡುವುದು ದಿಶಾ ಅವರ ನೆಚ್ಚಿನ ಕೆಲಸವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು