ಮುಧೋಳ ಹೌಂಡ್, ರಾಮ್ಪುರ ದೇಶಿ ತಳಿಯ 150 ನಾಯಿಗಳಿಗೆ BSF ತರಬೇತಿ
Indian Army Dogs: ಕರ್ನಾಟಕದ ಮುಧೋಳ ಹೌಂಡ್ ಹಾಗೂ ಉತ್ತರ ಪ್ರದೇಶದ ರಾಮ್ಪುರ ತಳಿಯ 150 ನಾಯಿಗಳಿಗೆ ಇದೇ ಮೊದಲ ಬಾರಿಗೆ ಗಡಿ ರಕ್ಷಣಾ ಪಡೆ ತರಬೇತಿ ನೀಡುತ್ತಿದೆ. ನಕ್ಸಲ್ ಪ್ರದೇಶಗಳಲ್ಲಿ ಕಾರ್ಯಾಚರಣೆಗಾಗಿ ಇವುಗಳನ್ನು ಆಯ್ಕೆ ಮಾಡಲಾಗಿದೆ.Last Updated 25 ಅಕ್ಟೋಬರ್ 2025, 7:36 IST