ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTO Gallery: ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಮಲಯಾಳಂನ ಮಾದಕ ನಟಿ ಹನಿ ರೋಸ್

ಮಲಯಾಳಂ ನಟಿ ಹನಿ ರೋಸ್ ಅವರು ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಮಾಡಿ ಗಮನ ಸೆಳೆದಿದ್ದಾರೆ.ನಟಿ ಹನಿ ರೋಸ್ ಮಲಯಾಳಂ, ತಮಿಳಿನಲ್ಲಿ 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ನಟಿ ಹನಿ ರೋಸ್ ಮಲೆಯಾಳಂನ ಸ್ಟಾರ್ ನಟಿಯಾಗಿದ್ದಾರೆ.ನಟಿ ಹನಿ ರೋಸ್ ಅವರು ತಮ್ಮ ಅಭಿನಯ ಹಾಗೂ ಮಾಧಕ ನೋಟದಿಂದ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.ನಟಿ ಹನಿ ರೋಸ್ ಅವರು ಬಾಲಯ್ಯ ಜೊತೆ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಮಿಂಚಿದ್ದಾರೆ.ನಟಿ ಹನಿ ರೋಸ್ ಅವರು ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗುತ್ತಿದ್ದಾರೆ.ನಟಿ ಹನಿ ರೋಸ್ ಅವರು ಕನ್ನಡದಲ್ಲೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಂಡ ಎಂಬ ಎರಡು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Published : 6 ಮಾರ್ಚ್ 2023, 11:25 IST
ಫಾಲೋ ಮಾಡಿ
Comments
ನಟಿ ಹನಿ ರೋಸ್ ಮಲಯಾಳಂ, ತಮಿಳಿನಲ್ಲಿ 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಟಿ ಹನಿ ರೋಸ್ ಮಲಯಾಳಂ, ತಮಿಳಿನಲ್ಲಿ 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ADVERTISEMENT
ನಟಿ ಹನಿ ರೋಸ್ ಮಲೆಯಾಳಂನ ಸ್ಟಾರ್ ನಟಿಯಾಗಿದ್ದಾರೆ.
ನಟಿ ಹನಿ ರೋಸ್ ಮಲೆಯಾಳಂನ ಸ್ಟಾರ್ ನಟಿಯಾಗಿದ್ದಾರೆ.
ನಟಿ ಹನಿ ರೋಸ್ ಅವರು ತಮ್ಮ ಅಭಿನಯ ಹಾಗೂ ಮಾದಕ ನೋಟದಿಂದ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ನಟಿ ಹನಿ ರೋಸ್ ಅವರು ತಮ್ಮ ಅಭಿನಯ ಹಾಗೂ ಮಾದಕ ನೋಟದಿಂದ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ನಟಿ ಹನಿ ರೋಸ್ ಅವರು ಬಾಲಯ್ಯ ಜೊತೆ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಮಿಂಚಿದ್ದಾರೆ.
ನಟಿ ಹನಿ ರೋಸ್ ಅವರು ಬಾಲಯ್ಯ ಜೊತೆ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಮಿಂಚಿದ್ದಾರೆ.
ನಟಿ ಹನಿ ರೋಸ್ ಅವರು ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗುತ್ತಿದ್ದಾರೆ.
ನಟಿ ಹನಿ ರೋಸ್ ಅವರು ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗುತ್ತಿದ್ದಾರೆ.
ನಟಿ ಹನಿ ರೋಸ್ ಅವರು ಕನ್ನಡದಲ್ಲೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಂಡ ಎಂಬ ಎರಡು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ನಟಿ ಹನಿ ರೋಸ್ ಅವರು ಕನ್ನಡದಲ್ಲೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಂಡ ಎಂಬ ಎರಡು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT