ಶನಿವಾರ, 28 ಫೆಬ್ರುವರಿ 2026
×
ADVERTISEMENT

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಜ್ರಿಯಾ ನಜೀಮ್

ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಟಿ ನಜ್ರಿಯಾ ನಜೀಮ್ ಅವರು ಸೋಮವಾರ ಡಿ. 20ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
Published : 20 ಡಿಸೆಂಬರ್ 2021, 11:14 IST
ADVERTISEMENT
ಫಾಲೋ ಮಾಡಿ
Comments
ಕೇರಳದ ತಿರುವನಂತಪುರದಲ್ಲಿ ನಜ್ರಿಯಾ ಅವರು ಜನಿಸಿದ್ದು, 2006ರಿಂದ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ನಜ್ರಿಯಾ, 2014ರಲ್ಲಿ ಮಲಯಾಳಂನ ಪ್ರಸಿದ್ಧ ನಟ ಫಹಾದ್ ಫಾಸಿಲ್ ಅವರನ್ನು ಮದುವೆಯಾಗಿದ್ದಾರೆ..

ಯುಎಇಯಲ್ಲಿ ಆರಂಭಿಕ ಶಿಕ್ಷಣ ಪಡೆದ ನಜ್ರಿಯಾ, ಬಳಿಕ ತಿರುವನಂತಪುರದಲ್ಲಿ ಕಾಲೇಜು ಸೇರಿದ್ದರು.

2005ರಲ್ಲಿ ಕೈರಳಿ ಟಿವಿಯಲ್ಲಿ ಆ್ಯಂಕರಿಂಗ್ ಮಾಡುವ ಮೂಲಕ ಬಣ್ಣದ ಲೋಕದ ಪರಿಚಿತರಾದರು.

ನಜ್ರಿಯಾ ಅವರ ಪ್ರತಿಭೆಗೆ 14 ವಿವಿಧ ಪ್ರಶಸ್ತಿಗಳು ಸಂದಿವೆ.

ಈ ವರ್ಷ ಅವರು ತೆಲುಗಿನಲ್ಲಿ ಚೊಚ್ಚಲ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT