ಶುಕ್ರವಾರ, 4 ಜುಲೈ 2025
×
ADVERTISEMENT

Nazriya Nazim

ADVERTISEMENT

ಭಾವನಾತ್ಮಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಮಲಯಾಳ ನಟಿ ನಜ್ರಿಯಾ ನಜೀಮ್

Celebrity Update: ನಜ್ರಿಯಾ ನಜೀಮ್ ಭಾವನಾತ್ಮಕ ಹಾಗೂ ವೈಯಕ್ತಿಕ ಸವಾಲುಗಳನ್ನು ಎದುರಿಸುತ್ತಿರುವುದಾಗಿ ಸುದೀರ್ಘ ಪತ್ರದಲ್ಲಿ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2025, 10:09 IST
ಭಾವನಾತ್ಮಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಮಲಯಾಳ ನಟಿ ನಜ್ರಿಯಾ ನಜೀಮ್

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಜ್ರಿಯಾ ನಜೀಮ್

ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಟಿ ನಜ್ರಿಯಾ ನಜೀಮ್ ಅವರು ಸೋಮವಾರ ಡಿ. 20ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
Last Updated 21 ಡಿಸೆಂಬರ್ 2021, 5:02 IST
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಜ್ರಿಯಾ ನಜೀಮ್
err

ನಜ್ರಿಯಾ ನಜೀಮ್ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌

ಮಲೆಯಾಳಂ ನಟಿ‌ ನಜ್ರಿಯಾ ನಜೀಮ್ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿದೆ. ಜ. 18ರಂದು ರಾತ್ರಿ ಈ ಕೃತ್ಯ ನಡೆದಿದೆ.
Last Updated 19 ಜನವರಿ 2021, 7:05 IST
ನಜ್ರಿಯಾ ನಜೀಮ್ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌

ವಾಲಿಮೈ ಚಿತ್ರದಲ್ಲಿ ನಜ್ರೀಯಾ, ಕೀರ್ತಿ

ಅಜಿತ್‌ ನಟನೆಯ ಹೊಸ ಚಿತ್ರಕ್ಕೆ ಟೈಟಲ್‌ ಅಂತಿಮಗೊಂಡಿದ್ದು, ಈ ಚಿತ್ರಕ್ಕೆ ‘ವಾಲಿಮೈ’ ಎಂದು ಟೈಟಲ್‌ ಇಟ್ಟಿದ್ದಾರೆ. ಈಗ ಈ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದೆ.
Last Updated 22 ಅಕ್ಟೋಬರ್ 2019, 19:31 IST
ವಾಲಿಮೈ ಚಿತ್ರದಲ್ಲಿ ನಜ್ರೀಯಾ, ಕೀರ್ತಿ

ಮತ್ತೆ ತೆರೆಗೆ ನಸ್ರಿಯಾ

ಎರಡು ವರ್ಷಗಳ ವಿರಾಮದ ನಂತರ ಮಲಯಾಳಂ ನಟಿ, ‘ಬೆಂಗಳೂರು ಡೇಸ್‌’ ಖ್ಯಾತಿಯ ನಸ್ರಿಯಾ ನಜೀಂ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಪತಿ, ನಟ ಫಹಾದ್‌ ಫಾಜಿಲ್‌ ನಾಯಕನಾಗಿರುವ ‘ಟ್ರಾನ್ಸ್‌’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
Last Updated 28 ಜುಲೈ 2019, 19:45 IST
ಮತ್ತೆ ತೆರೆಗೆ ನಸ್ರಿಯಾ
ADVERTISEMENT
ADVERTISEMENT
ADVERTISEMENT
ADVERTISEMENT