ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

birthdays

ADVERTISEMENT

77ನೇ ವಸಂತಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ: ಪ್ರಧಾನಿ ಮೋದಿ, ಖರ್ಗೆ ಶುಭ ಹಾರೈಕೆ

ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಇಂದು 77ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2023, 5:55 IST
77ನೇ ವಸಂತಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ: ಪ್ರಧಾನಿ ಮೋದಿ, ಖರ್ಗೆ ಶುಭ ಹಾರೈಕೆ

ಮಧ್ಯರಾತ್ರಿ ಸ್ಮಶಾನದಲ್ಲಿ ಜನ್ಮದಿನ ಆಚರಿಸಿಕೊಂಡ ವ್ಯಕ್ತಿ

ಜನ್ಮದಿನವನ್ನು ಅನೇಕರು ಅದ್ಧೂರಿಯಾಗಿ ಮನೆಯಲ್ಲಿ, ಹೋಟೆಲ್, ರೆಸಾರ್ಟ್‌, ಪ್ರವಾಸಿ ಕೇಂದ್ರಗಳು, ದೇವಸ್ಥಾಗಳಲ್ಲಿ ಆಚರಿಸಿಕೊಳ್ಳುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ವ್ಯಕ್ತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿಕೊಂಡು ಸುದ್ದಿಯಾಗಿದ್ದಾರೆ.
Last Updated 24 ನವೆಂಬರ್ 2022, 2:28 IST
ಮಧ್ಯರಾತ್ರಿ ಸ್ಮಶಾನದಲ್ಲಿ ಜನ್ಮದಿನ ಆಚರಿಸಿಕೊಂಡ ವ್ಯಕ್ತಿ

ಮಂಗಳೂರು: ಖಾದರ್ ಜನ್ಮದಿನಕ್ಕೆ ಅಜ್ಜಿಯ ಆಶೀರ್ವಾದ

ಶಾಸಕ ಯು.ಟಿ.ಖಾದರ್ ಅವರ ಜನ್ಮದಿನದಂದು ಅಭಿಮಾನಿಗಳು ಅಸೈಗೋಳಿಯ ಅಭಯ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳಿಗೆ ಆಹಾರ ಹಂಚುವ ಕ್ರಮ ರೂಢಿಸಿಕೊಂಡಿದ್ದಾರೆ. ವರ್ಷದಂತೆ ಈ ಬಾರಿಯೂ ಬುಧವಾರ ಆಶ್ರಮಕ್ಕೆ ತೆರಳಿದಾಗ ಅಲ್ಲಿನ ವಾಸಿಯೊಬ್ಬರು ಶುಭಾಶಯ ಕೋರಲು ಫೋಟೊ ಪ್ರಿಂಟ್ ಹಾಕಿಸಿ, ಖಾದರ್ ಅವರಿಗೆ ಕಾಯುತ್ತಿದ್ದರು.
Last Updated 12 ಅಕ್ಟೋಬರ್ 2022, 16:27 IST
ಮಂಗಳೂರು: ಖಾದರ್ ಜನ್ಮದಿನಕ್ಕೆ ಅಜ್ಜಿಯ ಆಶೀರ್ವಾದ

ಎಸ್‌ಎಸ್‌ಎಂ ಜನ್ಮ ಮಹೋತ್ಸವಕ್ಕೆ ಸಿದ್ಧತೆ

ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ, ಡಿಕೆಶಿ ಸಹಿತ ಹಲವು ರಾಜ್ಯ ನಾಯಕರು
Last Updated 22 ಸೆಪ್ಟೆಂಬರ್ 2022, 4:43 IST
ಎಸ್‌ಎಸ್‌ಎಂ ಜನ್ಮ ಮಹೋತ್ಸವಕ್ಕೆ ಸಿದ್ಧತೆ

ಸಾರ್ವಜನಿಕ ಸ್ಥಳದಲ್ಲಿ ಜನ್ಮದಿನಾಚರಣೆ: ಐವರ ವಿರುದ್ಧ ಪ್ರಕರಣ ದಾಖಲು

ಜನ್ಮದಿನ ಆಚರಿಸಿಕೊಂಡ ಐವರು ಯುವಕರ ಮೇಲೆ ಪೊಲೀಸರಪ್ರಕರಣ
Last Updated 21 ಸೆಪ್ಟೆಂಬರ್ 2022, 6:18 IST
ಸಾರ್ವಜನಿಕ ಸ್ಥಳದಲ್ಲಿ ಜನ್ಮದಿನಾಚರಣೆ: ಐವರ ವಿರುದ್ಧ ಪ್ರಕರಣ ದಾಖಲು

Video: ಶಾಂಘೈ ಶೃಂಗದಲ್ಲಿ ಮೋದಿಗೆ ರಷ್ಯಾ ಸಂಪ್ರದಾಯದಂತೆ ಪುಟಿನ್‌ ಶುಭ ಹಾರೈಕೆ

ಉಜ್ಬೇಕಿಸ್ತಾನದ ಸಮರ್ಕಂಡ್ ನಗರದಲ್ಲಿ ಶುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಭೆ ನಡೆಸಿದರು. ಈ ವೇಳೆ ಪುಟಿನ್‌ ಅವರು ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.
Last Updated 17 ಸೆಪ್ಟೆಂಬರ್ 2022, 2:32 IST
Video: ಶಾಂಘೈ ಶೃಂಗದಲ್ಲಿ ಮೋದಿಗೆ ರಷ್ಯಾ ಸಂಪ್ರದಾಯದಂತೆ ಪುಟಿನ್‌ ಶುಭ ಹಾರೈಕೆ

ದಾವಣಗೆರೆ: ಸಿದ್ದರಾಮಯ್ಯ ಜನ್ಮದಿನಕ್ಕೆ ಬಂದಿದ್ದ ಇಬ್ಬರು ಸಾವು

ಹರಿಹರ: ಆಗಸ್ಟ್‌ 3ರಂದು ಇಲ್ಲಿ ನಡೆದಿದ್ದ ಸಿದ್ದರಾಮಯ್ಯ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹರಗನಹಳ್ಳಿ ಗ್ರಾಮದ ಸಾಗರ್ ಡಾಬಾ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
Last Updated 9 ಆಗಸ್ಟ್ 2022, 22:30 IST
ದಾವಣಗೆರೆ: ಸಿದ್ದರಾಮಯ್ಯ ಜನ್ಮದಿನಕ್ಕೆ ಬಂದಿದ್ದ ಇಬ್ಬರು ಸಾವು
ADVERTISEMENT

ಡಾ.ಸಾಲಿನ್ಸ್ ಜನ್ಮದಿನ ಆಚರಣೆ

ಬೀದರ್: ಇಲ್ಲಿಯ ಓಲ್ಡ್‍ಸಿಟಿಯಲ್ಲಿ ಇರುವ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಡಾ. ಸಾಲಿನ್ಸ್ ಅವರ ಜನ್ಮದಿನ ಆಚರಿಸಲಾಯಿತು.
Last Updated 12 ಜೂನ್ 2022, 7:48 IST
ಡಾ.ಸಾಲಿನ್ಸ್ ಜನ್ಮದಿನ ಆಚರಣೆ

14ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಭಜರಂಗಿ ಭಾಯಿಜಾನ್ ತಾರೆ ಹರ್ಷಾಲಿ ಮಲ್ಹೋತ್ರ

ಹರ್ಷಾಲಿ ಮಲ್ಹೋತ್ರಾ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Last Updated 3 ಜೂನ್ 2022, 14:26 IST
14ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಭಜರಂಗಿ ಭಾಯಿಜಾನ್ ತಾರೆ ಹರ್ಷಾಲಿ ಮಲ್ಹೋತ್ರ

ಸುಹಾನಾ ಖಾನ್ ಹುಟ್ಟುಹಬ್ಬ: ಫೋಟೊ ಪೋಸ್ಟ್ ಮಾಡಿ ಶುಭಕೋರಿದ ಗೌರಿ ಖಾನ್

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹುಟ್ಟುಹಬ್ಬ
Last Updated 22 ಮೇ 2022, 7:02 IST
ಸುಹಾನಾ ಖಾನ್ ಹುಟ್ಟುಹಬ್ಬ: ಫೋಟೊ ಪೋಸ್ಟ್ ಮಾಡಿ ಶುಭಕೋರಿದ ಗೌರಿ ಖಾನ್
ADVERTISEMENT
ADVERTISEMENT
ADVERTISEMENT