1995ರಲ್ಲಿ ಬಿಡುಗಡೆಯಾದ, ಡೇವಿಡ್ ಧವನ್ ನಿರ್ದೇಶನದ ‘ಕೂಲಿ ನಂ.1’ ರಿಮೇಕ್ಚಿತ್ರದಲ್ಲಿ ವರುಣ್ ಧವನ್ ಹಾಗೂ ಸಾರಾ ಆಲಿ ಖಾನ್ ನಟಿಸುತ್ತಿದ್ದಾರೆ. ಈ ಸಿನಿಮಾ ನಿರೀಕ್ಷೆಯಂತೆ ಮೇ 1ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ– ಲಾಕ್ಡೌನ್ನಿಂದಾಗಿ ಬಿಡುಗಡೆ ದಿನಾಂಕಮುಂದಕ್ಕೆ ಹೋಗಿದೆ.

ಈ ನಡುವೆ ಸಿನಿಮಾ ಸಂಬಂಧಿಸಿದಂತೆ ಹಲವು ಮಾಹಿತಿ, ಟೀಸರ್, ಪೋಸ್ಟರ್ಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಲೇ ಇದೆ. ವರುಣ್ ಧವನ್ ಕೂಡ ಚಿತ್ರ ತಂಡದಥ್ರೋ ಬ್ಯಾಕ್ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು.ಈ ಬಾರಿ ಒಂದು ವಿಶೇಷವಾದ ಪೋಸ್ಟರ್ಅನ್ನು ವರುಣ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾ ಸನ್ನಿವೇಷಕ್ಕೆ ಕೂಲಿ ನಂ. 1 ಟ್ವಿಸ್ಟ್ ನೋಡಿಎಂದು ಬರೆದು ಫೋಟೊವೊಂದನ್ನುಹಂಚಿಕೊಂಡಿದ್ದಾರೆ. ಇದರಲ್ಲಿಕೂಲಿ ವೇಷದಲ್ಲಿರುವ ವರುಣ್ ಮಾಸ್ಕ್ ತೊಟ್ಟಿದ್ದಾರೆ. ‘ಮಾಸ್ಕ್ ತೊಟ್ಟುಕೊಳ್ಳಿ, ಹೆಚ್ಚು ಹೊರಗೆಲ್ಲೂ ಹೋಗದೆ ಮನೆಯಲ್ಲೇ ಸುರಕ್ಷಿತವಾಗಿರಿ'ಎಂಬ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಈ ಚಿತ್ರ ತಂಡ ಈ ಹಿಂದೆಯೂ ಸಮಾಜಕ್ಕೆಉತ್ತಮ ಸಂದೇಶ ನೀಡುವ ಕೆಲಸ ಮಾಡಿತ್ತು. ಸಿನಿಮಾ ಸೆಟ್ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ. ಸೆಟ್ನ ಎಲ್ಲರೂ ಸ್ಟೀಲ್ ಬಾಟಲಿಗಳನ್ನು ಬಳಕೆ ಮಾಡುತ್ತಿರುವುದಾಗಿ ಹೇಳಿ, ಫೋಟೊವನ್ನು ಹಂಚಿಕೊಂಡಿದ್ದರು. ಇವರ ಈ ನಡೆಗೆ ಪ್ರಧಾನಿ ಮೋದಿ ಅವರ ಟ್ವೀಟರ್ ಖಾತೆಯಿಂದಲೂಮೆಚ್ಚುಗೆ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.