ಶನಿವಾರ, 13 ಡಿಸೆಂಬರ್ 2025
×
ADVERTISEMENT

Hindi films

ADVERTISEMENT

Bollywood : ನಟಿ ಮಾಧುರಿ ದೀಕ್ಷಿತ್ ಅಂದಕ್ಕೆ ಮನಸೋತ ಯುವತಿಯರು

Madhuri Dixit Photos: ನಟಿ ಮಾಧುರಿ ದೀಕ್ಷಿತ್ ಅವರು ಬಿಳಿ ಮಿಶ್ರಿತ ಬಣ್ಣದ ಆಭರಣ ತೊಟ್ಟು ಕಂಗೊಳಿಸಿದ್ದಾರೆ. ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಅವರು ಈಗ ವೆಬ್ ಸರಣಿಗಳಲ್ಲೂ ಕಾಣಿಸಿಕೊಂಡಿದ್ದಾರೆ.
Last Updated 9 ಡಿಸೆಂಬರ್ 2025, 9:36 IST
Bollywood : ನಟಿ ಮಾಧುರಿ ದೀಕ್ಷಿತ್ ಅಂದಕ್ಕೆ  ಮನಸೋತ ಯುವತಿಯರು

ರಣವೀರ್ ಸಿಂಗ್ ನಟನೆಯ ‘ಧರುಂಧರ್‘ ಚಿತ್ರ ಒಂದು ದಿನದಲ್ಲಿ ಗಳಿಸಿದ್ದು ಇಷ್ಟು

Dharundhar Box Office: ರಣವೀರ್ ಸಿಂಗ್ ನಟನೆಯ ‘ಧರುಂಧರ್‘ ಚಿತ್ರವು ನಿನ್ನೆ ಬಿಡುಗಡೆಯಾಗಿ ಒಂದು ದಿನದಲ್ಲಿ ₹20 ಕೋಟಿ ಗಳಿಸಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
Last Updated 6 ಡಿಸೆಂಬರ್ 2025, 11:42 IST
ರಣವೀರ್ ಸಿಂಗ್ ನಟನೆಯ ‘ಧರುಂಧರ್‘ ಚಿತ್ರ ಒಂದು ದಿನದಲ್ಲಿ ಗಳಿಸಿದ್ದು ಇಷ್ಟು

‘ಬಾರ್ಡರ್ 2’ ಚಿತ್ರೀಕರಣ ಮುಕ್ತಾಯ: ಮರೆಯಲಾರದ ಅನುಭವ ಎಂದ ನಟ ಅಹಾನ್ ಶೆಟ್ಟಿ

Bollywood War Film: ‘ಬಾರ್ಡರ್ 2’ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಕುರಿತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ
Last Updated 4 ಡಿಸೆಂಬರ್ 2025, 10:54 IST
‘ಬಾರ್ಡರ್ 2’  ಚಿತ್ರೀಕರಣ ಮುಕ್ತಾಯ: ಮರೆಯಲಾರದ ಅನುಭವ ಎಂದ ನಟ ಅಹಾನ್ ಶೆಟ್ಟಿ

ನಟ ಧರ್ಮೇಂದ್ರ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

Dharmendra Death: ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ (89) ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 24 ನವೆಂಬರ್ 2025, 10:02 IST
ನಟ ಧರ್ಮೇಂದ್ರ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಕೋಲ್ಕತ್ತ | ‘ಟು ದ ವೆಸ್ಟ್ ಇನ್ ಝಪಾಟಾ’ ಚಿತ್ರಕ್ಕೆ ಒಲಿದ ‘FIPRESCI’ ಪ್ರಶಸ್ತಿ

ಕ್ಯೂಬಾದ ‘ಟು ದ ವೆಸ್ಟ್ ಇನ್ ಝಪಾಟಾ’ ಚಿತ್ರವು 31ನೇ ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ‘ಗೋಲ್ಡನ್ ರಾಯಲ್ ಬೆಂಗಾಲ್ ಟೈಗರ್’ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ( FIPRESCI) ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.
Last Updated 14 ನವೆಂಬರ್ 2025, 6:45 IST
ಕೋಲ್ಕತ್ತ | ‘ಟು ದ ವೆಸ್ಟ್ ಇನ್ ಝಪಾಟಾ’ ಚಿತ್ರಕ್ಕೆ ಒಲಿದ ‘FIPRESCI’ ಪ್ರಶಸ್ತಿ

ಬಾಲಿವುಡ್ ಜನಪ್ರಿಯ ಗಾಯಕಿ, ನಟಿ ಸುಲಕ್ಷಣಾ ಪಂಡಿತ್ ನಿಧನ

Bollywood Actress: ‘ಉಲ್ಜಾನ್’, ‘ಚೆಹ್ರೆ ಪೆ ಚೆಹ್ರಾ’ ಚಿತ್ರಗಳ ಗಾಯಕಿ ಹಾಗೂ ನಟಿ ಸುಲಕ್ಷಣ ಪಂಡಿತ್ ಅವರು ಹೃದಯಾಘಾತದಿಂದ ಮುಂಬೈಯಲ್ಲಿ ನಿಧನರಾಗಿದ್ದಾರೆ. ಸಹೋದರ ಲಲಿತ್ ಪಂಡಿತ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
Last Updated 7 ನವೆಂಬರ್ 2025, 6:00 IST
ಬಾಲಿವುಡ್ ಜನಪ್ರಿಯ ಗಾಯಕಿ, ನಟಿ ಸುಲಕ್ಷಣಾ ಪಂಡಿತ್ ನಿಧನ

ಹುತಾತ್ಮ ಲೆಫ್ಟಿನೆಂಟ್ ಅರುಣ್ ಅವರ ಜೀವನಾಧಾರಿತ 'ಇಕ್ಕಿಸ್' ಚಿತ್ರ ತೆರೆಗೆ

War Biopic: ಶ್ರೀ ರಾಮ್ ರಾಘವನ್ ನಿರ್ದೇಶನದ, ಅಗಸ್ತ್ಯ ನಂದಾ ಅಭಿನಯದ ‘ಇಕ್ಕಿಸ್’ ಸಿನಿಮಾ ಪರಮವೀರ ಚಕ್ರ ವಿಜೇತ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರ ಜೀವನಾಧಾರಿತ ಕತೆಯಾಗಿದೆ. ಧರ್ಮೇಂದ್ರ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 3 ನವೆಂಬರ್ 2025, 10:11 IST
ಹುತಾತ್ಮ ಲೆಫ್ಟಿನೆಂಟ್ ಅರುಣ್ ಅವರ ಜೀವನಾಧಾರಿತ 'ಇಕ್ಕಿಸ್' ಚಿತ್ರ ತೆರೆಗೆ
ADVERTISEMENT

ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಚಿತ್ರ ದೊಡ್ಡ ಜವಾಬ್ದಾರಿ: ಅಮರ್ ಕೌಶಿಕ್

Vicky Kaushal Film: ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಸಿನಿಮಾ ಒಂದು ದೊಡ್ಡ ಜವಾಬ್ದಾರಿಯಾಗಿದೆ ಎಂದು ನಿರ್ದೇಶಕ ಅಮರ್ ಕೌಶಿಕ್ ಹೇಳಿದ್ದಾರೆ. ಪರಶುರಾಮ ಕುಂಡದ ನೆಲೆಯಾದ ಅರುಣಾಚಲ ಪ್ರದೇಶದಲ್ಲಿ ಚಿತ್ರೀಕರಣದ ಸಿದ್ಧತೆ ನಡೆದಿದೆ.
Last Updated 24 ಅಕ್ಟೋಬರ್ 2025, 6:39 IST
ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಚಿತ್ರ ದೊಡ್ಡ ಜವಾಬ್ದಾರಿ: ಅಮರ್ ಕೌಶಿಕ್

‘ಕಂದೀಲು‘ ಸಿನಿಮಾಗೆ ರಾಷ್ಟ್ರೀಯ ಪುರಸ್ಕಾರ: ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

Kannada Movie Award: ದೆಹಲಿಯಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಕಂದೀಲು’ ಚಿತ್ರಕ್ಕೆ ಭಾಷಾ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
Last Updated 24 ಸೆಪ್ಟೆಂಬರ್ 2025, 9:10 IST
‘ಕಂದೀಲು‘ ಸಿನಿಮಾಗೆ ರಾಷ್ಟ್ರೀಯ ಪುರಸ್ಕಾರ: ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

Raj Kapoor Birth Centenary: ‘ಶೋಮ್ಯಾನ್’ ಶತಮಾನೋತ್ಸವ

ಬೆಳ್ಳಿಪರದೆ ಮೇಲೆ ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟ ನಿರ್ಮಾಪಕ–ನಿರ್ದೇಶಕ–ನಟ ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವ ಶುರುವಾಗಿದೆ. ಈ ಸಂದರ್ಭದಲ್ಲಿ ಅವರ ಸಿನಿಪಯಣದ ಪಕ್ಷಿನೋಟವಿದು...
Last Updated 22 ಡಿಸೆಂಬರ್ 2024, 0:35 IST
Raj Kapoor Birth Centenary: ‘ಶೋಮ್ಯಾನ್’ ಶತಮಾನೋತ್ಸವ
ADVERTISEMENT
ADVERTISEMENT
ADVERTISEMENT